Asianet Suvarna News Asianet Suvarna News

ಸಮರ ಸಾರಿದ ಸುಮಲತಾ, ದರ್ಶನ್-ಉಮಾಪತಿ ಪ್ರಕರಣ ಎತ್ತ?

* ಗಣಿ ಸಚಿವರನ್ನು ಭೇಟಿ ಮಾಡಿದ ಸುಮಲತಾ
* ದರ್ಶನ್ ಮತ್ತು ಉಮಾಪತಿ ನಡುವಿನ ಪ್ರಕರಣ ಏನಾಯ್ತು?
* ಫ್ಯಾಮಿಲಿ ಒಡೆಯುವ ಕೆಲಸ ಮಾಡಬೇಡಿ, ಭಾವುಕರಾದ ಉಮಾಪತಿ
*ಇಡೀ ದಿನದ ಸುದ್ದಿಗಳ ಮೇಲೆ ನೋಟ

First Published Jul 12, 2021, 11:19 PM IST | Last Updated Jul 12, 2021, 11:19 PM IST

ಬೆಂಗಳೂರು(ಜು. 12)    ದರ್ಶನ್ ಹೆಸರಿನಲ್ಲಿ  25  ಕೋಟಿ ರೂ. ಪೋರ್ಜರಿ ಮಾಡುವ ಪ್ರಯತ್ನ ನಡೆದಿದ್ದು ವರದಿಯಾಗಿತ್ತು. ಈಗ ಅದೇ ಪ್ರಕರಣಕ್ಕೆ ಸಂಬಂಧಿಸಿ ಬಿಗ್ ಟ್ವಿಸ್ಟ್ ಒಂದು ಸಿಕ್ಕಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು ನಿರ್ಮಾಪಕ ಉಮಾಪತಿ ಸಹ ಪ್ರತಿಕ್ರಿಯೆ  ನೀಡಿದ್ದಾರೆ.

ವಂಚನೆ ಪ್ರಕರಣದ ಇಂಚಿಂಚು ಮಾಹಿತಿ ಕೊಟ್ಟ ದರ್ಶನ್

ಅಕ್ರಮ ಗಣಿಗಾರಿಕೆ ವಿರುದ್ಧ ಸಮರ ಸಾರಿರುವ ಸುಮಲತಾ  ಗಣಿ ಸಚಿವ ನಿರಾಣಿ ಅವರನ್ನು ಭೇಟಿ ಮಾಡಿದ್ದಾರೆ.  ಸಾಕ್ಷಾಧಾರಗಳನ್ನು ಇಟ್ಟುಕೊಂಡು ಮಂಡ್ಯ ಜಿಲ್ಲೆಯ ಎಲ್ಲ ಗಣಿ ಪ್ರದೇಶದ ತನಿಖೆ ಮಾಡುವುದಾಗಿ ನಿರಾಣಿ ಹೇಳಿದ್ದಾರೆ. ಇಡೀ ದಿನದ ಸುದ್ದಿ ನ್ಯೂಸ್ ಅವರ್ ನಲ್ಲಿ 

Video Top Stories