Asianet Suvarna News Asianet Suvarna News

ಸಿಎಂ ರೇಸ್‌ನಲ್ಲಿ ಅಚ್ಚರಿ ಹೆಸರುಗಳು, ಕುಸಿದ KRS ಗೋಡೆ

Jul 19, 2021, 11:12 PM IST

ಬೆಂಗಳೂರು(ಜು. 19)  ಇಡೀ ದಿನದ ಸುದ್ದಿಗಳ ಕಂಪ್ಲೀಟ್ ಪ್ಯಾಕೇಜ್. ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ ಎನ್ನುವ ಆಡಿಯೋ ವೈರಲ್ ಆದ ನಂತರ ಒಂದಾದ ಮೇಲೊಂದು ಬೆಳವಣಿಗೆ ನಡೆಯಿತು.

ಬಿಎಸ್‌ವೈ ಬದಲಾಯಿಸಿದರೆ ದೊಡ್ಡ ಹೊಡೆತ; ರಂಭಾಪುರಿ ಶ್ರೀ ಎಚ್ಚರಿಕೆ

ಸಂಸದೆ ಸುಮಲತಾ ಮತ್ತು ಜೆಡಿಎಸ್ ನಡುವೆ ಎದ್ದಿರುವ ಕೆಆರ್ ಎಸ್ ಕದನ ಒಂದು ಹಂತಕ್ಕೆ ಅಂತ್ಯವಾಗಿದ್ದರೆ ಕೆಆರ್‌ ಎಸ್ ಗೋಡೆಯ ಕಲ್ಲು ಕುಸಿದಿರುವುದು ಆತಂಕ ತಂದಿದೆ.