'ಬಿಎಸ್‌ವೈ ಬದಲಾಯಿಸಿದ್ರೆ ದೊಡ್ಡ ಹೊಡೆತ' ರಂಭಾಪುರಿ ಎಚ್ಚರಿಕೆ
* ರಾಜ್ಯ ರಾಜಕಾರಣದಲ್ಲಿಬದಲಾವಣೆ ಗಾಳಿ
* ಸಿಎಂ ಬದಲಾವಣೆ ಮಾಡಿದರೆ ಬಿಜೆಪಿಗೆ ದೊಡ್ಡ ಹೊಡೆತ
* ಬಾಳೆಹೊನ್ನೂರು ಸ್ವಾಮೀಜಿ ಎಚ್ಚರಿಕೆ
* ಯಡಿಯೂರಪ್ಪ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ
ಬೆಂಗಳೂರು(ಜು. 19) ಸಿಎಂ ಬಿಎಸ್ ಯಡಿಯೂರಪ್ಪ ಪರ ಬಾಳೆಹೊನ್ನೂರು ಸ್ವಾಮೀಜಿ ಬ್ಯಾಟ್ ಬೀಸಿದ್ದಾರೆ. ಯಡಿಯೂರಪ್ಪ ಅವರ ಸಿಎಂ ಸ್ಥಾನದಿಂದ ಕೆಳಕ್ಕೆ ಇಳಿಸಿದರೆ ಬಿಜೆಪಿ ಕೆಟ್ಟ ಪರಿಸ್ಥಿತಿ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಮೋದಿ ಕ್ಷೇತ್ರ ವಾರಣಾಸಿಗೆ ತೆರಳಿದ ಮುರುಗೇಶ್ ನಿರಾಣಿ.. ಭೇಟಿಯ ಹಿಂದಿನ ಉದ್ದೇಶ!
ಯಡಿಯೂರಪ್ಪ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.