ಸಾಧನೆಯಲ್ಲಿ ಮೋದಿ ಸರ್ಕಾರ ನಂಬರ್ 1 !
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದೆ. ಈ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಅನೇಕ ಏಳು ಬೀಳುಗಳನ್ನು ಕಂಡಿದ್ದರೂ ಮೋದಿ ಅವರ ದಿಟ್ಟತನದಿಂದಾಗಿ ಅನೇಕ ಸಾಧನೆಗಳನ್ನೂ ಗೈದಿದೆ. ವಿಭಿನ್ನ ಆಡಳಿತ ಮತ್ತು ಸಾಧನೆಗಳಿಂದ ಇಡೀ ವಿಶ್ವದ ಗಮನ ಸೆಳೆದ ಕೇಂದ್ರ ಸರ್ಕಾರವು ವಿರೋಧ ಪಕ್ಷದವರ ಅನೇಕ ಟೀಕೆ ಟಿಪ್ಪಣಿಗಳಿಗೂ ಒಳಗಾಗಿತ್ತು, ಎಲ್ಲ ವಿರೋಧಗಳ ನಡುವೆಯೂ ಸದ್ಧು ಗದ್ದಲವಿಲ್ಲದೆ ಎರಡನೇ ವರ್ಷದ ಒಂದು ವರ್ಷ ಪೂರ್ಣಗೊಳಿಸಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆಗಳೇನು? ಕೊರೊನಾ ಹಿಮ್ಮೆಟ್ಟಿಸುವಲ್ಲಿ ಮೋದಿ ತೆಗೆದುಕೊಂಡ ನಿರ್ಧಾರಳೇನು? ಇಲ್ಲಿದೆ ನೋಡಿ..!
ಬೆಂಗಳೂರು (ಮೇ. 30): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರವು ಎರಡನೇ ಅವಧಿಯ ಮೊದಲ ವರ್ಷವನ್ನು ಪೂರ್ಣಗೊಳಿಸಿದೆ. ಈ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ ಅನೇಕ ಏಳು ಬೀಳುಗಳನ್ನು ಕಂಡಿದ್ದರೂ ಮೋದಿ ಅವರ ದಿಟ್ಟತನದಿಂದಾಗಿ ಅನೇಕ ಸಾಧನೆಗಳನ್ನೂ ಗೈದಿದೆ.
ಕೊರೊನಾ ಸಂಕಷ್ಟದಲ್ಲಿ ಸ್ವಾವಲಂಬಿ ಭಾರತದ ಹೊಸ ಮಂತ್ರ ಪಠಿಸಿದ ಮೋದಿ
ವಿಭಿನ್ನ ಆಡಳಿತ ಮತ್ತು ಸಾಧನೆಗಳಿಂದ ಇಡೀ ವಿಶ್ವದ ಗಮನ ಸೆಳೆದ ಕೇಂದ್ರ ಸರ್ಕಾರವು ವಿರೋಧ ಪಕ್ಷದವರ ಅನೇಕ ಟೀಕೆ ಟಿಪ್ಪಣಿಗಳಿಗೂ ಒಳಗಾಗಿತ್ತು, ಎಲ್ಲ ವಿರೋಧಗಳ ನಡುವೆಯೂ ಸದ್ಧು ಗದ್ದಲವಿಲ್ಲದೆ ಎರಡನೇ ವರ್ಷದ ಒಂದು ವರ್ಷ ಪೂರ್ಣಗೊಳಿಸಿದೆ. ನರೇಂದ್ರ ಮೋದಿ ಸರ್ಕಾರದ ಸಾಧನೆಗಳೇನು? ಕೊರೊನಾ ಹಿಮ್ಮೆಟ್ಟಿಸುವಲ್ಲಿ ಮೋದಿ ತೆಗೆದುಕೊಂಡ ನಿರ್ಧಾರಳೇನು? ಇಲ್ಲಿದೆ ನೋಡಿ..!