Asianet Suvarna News Asianet Suvarna News

ರಸ್ತೆಯಲ್ಲೇ ಶವ ದಹನ: ನಡು ಬೀದಿಯಲ್ಲೇ ಮೊಸಳೆ ದರ್ಬಾರ್​​: ಇದು ಮಹಾಮಳೆ ಎಫೆಕ್ಟ್​​!

 ರಸ್ತೆಯಲ್ಲೇ ಶವ ದಹನ. ನಡು ಬೀದಿಯಲ್ಲೇ ಮೊಸಳೆ ದರ್ಬಾರ್​​. ಇದು ಮಹಾಮಳೆ ಎಫೆಕ್ಟ್​​..! ವರುಣಾರ್ಭಟಕ್ಕೆ ರೊಚ್ಚಿಗೆದ್ದ ಗಂಗಾ-ನರ್ಮದಾ..! ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲದಂಡಯಾತ್ರೆ..! ಇದೇ ಈ ಹೊತ್ತಿನ ವಿಶೇಷ ವರುಣ ಮರಣವ್ಯೂಹ.!

First Published Aug 29, 2022, 4:21 PM IST | Last Updated Aug 29, 2022, 4:21 PM IST

ಬೆಂಗಳೂರು, (ಆಗಸ್ಟ್.29): ಕೆಲ ಮಟ್ಟಿಗೆ ಶಾಂತವಾಗಿದ್ದ ವರುಣ ಇದೀಗ ಮತ್ತೆ ರೊಚ್ಚಿಗೆದ್ದಿದ್ದು, ಅಬ್ಬರಿಸೋದ್ಕೆ ಶುರು ಮಾಡಿದ್ದಾನೆ. ಇದರ ಪರಿಣಾಮ ಜನ ಜೀವನ ಅಸ್ತವ್ಯಸ್ತವಾಗಿದೆ.

ಬೆಂಗಳೂರು- ಮೈಸೂರು ರಸ್ತೆಯಲ್ಲಿ 5 ಕಿ.ಮೀ ಟ್ರಾಫಿಕ್ ಜಾಂ!

 ರಸ್ತೆಯಲ್ಲೇ ಶವ ದಹನ. ನಡು ಬೀದಿಯಲ್ಲೇ ಮೊಸಳೆ ದರ್ಬಾರ್​​. ಇದು ಮಹಾಮಳೆ ಎಫೆಕ್ಟ್​​..! ವರುಣಾರ್ಭಟಕ್ಕೆ ರೊಚ್ಚಿಗೆದ್ದ ಗಂಗಾ-ನರ್ಮದಾ..! ಸಾವಿರಕ್ಕೂ ಹೆಚ್ಚು ಹಳ್ಳಿಗಳಲ್ಲಿ ಜಲದಂಡಯಾತ್ರೆ..! ಇದೇ ಈ ಹೊತ್ತಿನ ವಿಶೇಷ ವರುಣ ಮರಣವ್ಯೂಹ.!