ನಮ್ಮ ಹೆಮ್ಮೆ, ನಮ್ಮ ಸೇನೆ; ಭಾರತೀಯ ಸೇನೆಯ ಶಕ್ತಿ ತಾಕತ್ತು ಅಂದ್ರೆ ಇದು!
55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳಿಲ್ಲದೇ, ಅತ್ಯಂತ ಸರಳ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ರಫೇಲ್ ಯುದ್ಧವಿಮಾನ, ಬಾಂಗ್ಲಾದೇಶ ಸೇನೆಯ ತುಕಡಿ, ಹಾಗೂ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ ಭಾಗಿಯಾಗಿದ್ದು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು.
ನವದೆಹಲಿ (ಜ. 26): 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳಿಲ್ಲದೇ, ಅತ್ಯಂತ ಸರಳ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ರಫೇಲ್ ಯುದ್ಧವಿಮಾನ, ಬಾಂಗ್ಲಾದೇಶ ಸೇನೆಯ ತುಕಡಿ, ಹಾಗೂ ಮೊದಲ ಮಹಿಳಾ ಯುದ್ಧ ವಿಮಾನ ಪೈಲಟ್ ಭಾಗಿಯಾಗಿದ್ದು ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ನಮ್ಮ ಸೇನಾ ಶಕ್ತಿ ಇಡೀ ಜಗತ್ತನ್ನೇ ನಿಬ್ಬೆರಗಾಗಿಸಿದೆ. ದೆಹಲಿ ರಾಜ್‌ಪಥದಲ್ಲಿ ನಮ್ಮ ಸೇನಾಶಕ್ತಿ ಪ್ರದರ್ಶನವನವನ್ನು ನೋಡಿದ್ರೆ ನಮ್ಮ ಹೆಮ್ಮೆ, ನಮ್ಮ ಸೇನೆ ಎನಿಸದೇ ಇರದು.!
72 ನೇ ಗಣರಾಜ್ಯೋತ್ಸವ, ರಾಜಪಥದಲ್ಲಿ ಸರಳ ಅಚರಣೆ!