ರಾಜಧಾನಿ ದೆಹಲಿಯಲ್ಲಿ 22 ವರ್ಷದಲ್ಲೇ ದಾಖಲೆ ಚಳಿ ಚಳಿ.. ವಿಡಿಯೋ ನೋಡಿ ಗೊತ್ತಾಗುತ್ತೆ!
ರಾಷ್ಟ್ರ ರಾಜಧಾನಿಯಲ್ಲಿ ಚಳಿ ..ಚಳಿ..ಚಳಿ.. ನವದೆಹಲಿಯ ಪ್ರತ್ಯಕ್ಷ ವರದಿಯನ್ನು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನೀಡಿದ್ದಾರೆ. ಎಲ್ಲ ಕಟ್ಟಡಗಳು ಮಂಜಿನಿಂದ ಆವೃತವಾಗಿವೆ.
ದೆಹಲಿಯಲ್ಲಿ ಉಷ್ಣಾಂಶ 2 ಡಿಗ್ರಿಗೆ ಇಳಿದಿದೆ. ಕಳೆದ 22 ವರ್ಷದಲ್ಲಿಯೇ ದಾಖಲೆ ಚಳಿ ದೆಹಲಿಯನ್ನು ಆವರಿಸಿದೆ. ದೆಹಲಿಯ ಸದ್ಯದ ಸ್ಥಿತಿ ಹೇಗಿದೆ ನೋಡಿಕೊಂಡು ಬನ್ನಿ....
ನವದೆಹಲಿ(ಡಿ.30): ರಾಷ್ಟ್ರ ರಾಜಧಾನಿಯಲ್ಲಿ ಚಳಿ ..ಚಳಿ..ಚಳಿ.. ನವದೆಹಲಿಯ ಪ್ರತ್ಯಕ್ಷ ವರದಿಯನ್ನು ನಮ್ಮ ಪ್ರತಿನಿಧಿ ಡೆಲ್ಲಿ ಮಂಜು ನೀಡಿದ್ದಾರೆ. ಎಲ್ಲ ಕಟ್ಟಡಗಳು ಮಂಜಿನಿಂದ ಆವೃತವಾಗಿವೆ.
ಪಾಕ್ ನಿರಾಶ್ರಿತರ ಕ್ಯಾಂಪ್ ಒಳಗೊಂದು ಸುತ್ತಾಟ
ದೆಹಲಿಯಲ್ಲಿ ಉಷ್ಣಾಂಶ 2 ಡಿಗ್ರಿಗೆ ಇಳಿದಿದೆ. ಕಳೆದ 22 ವರ್ಷದಲ್ಲಿಯೇ ದಾಖಲೆ ಚಳಿ ದೆಹಲಿಯನ್ನು ಆವರಿಸಿದೆ. ದೆಹಲಿಯ ಸದ್ಯದ ಸ್ಥಿತಿ ಹೇಗಿದೆ ನೋಡಿಕೊಂಡು ಬನ್ನಿ....