ಇಂಡಿಯಾ ರೌಂಡ್ಸ್: ಪಾಕ್ ನಿರಾಶ್ರಿತರ ಕ್ಯಾಂಪ್‌ನೊಳಗೊಂದು ಸುತ್ತಾಟ
ಪಾಕ್‌ನಿಂದ ಬಂದು ಡೆಲ್ಲಿಯ ಯಮನೆಯ ತಟದಲ್ಲಿ ಗೂಡು ಕಟ್ಟಿಕೊಂಡು ಪೌರತ್ವಕ್ಕಾಗಿ ಪರಿತಪಿಸುತ್ತಿದ್ದ ನಿರಾಶ್ರಿತರಲ್ಲಿ ಸಂತಸ. ಅವರ ಮನೆಗಳಲ್ಲಿ ದೀಪಾವಳಿ. ಕಾಶ್ಮೀರಿ ಗೇಟ್ ಸಮೀಪದ ಮಜ್ನು ಕಟೀಲ ನಿರಾಶ್ರಿತರ ಕ್ಯಾಂಪ್‌ನಲ್ಲಿ ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು ಕಾರ್ಯಕ್ರಮಕ್ಕಾಗಿ ಸುತ್ತಾಟ..
ಅಲ್ಲಿವೆ ನೂರು ದೌರ್ಜನ್ಯ ಕಥೆಗಳು. ಹಿಂದೂ ಧರ್ಮ ಅಂತ ತಿಳಿದೇ ಕಿಚಕರು ಕೊಟ್ರಂತೆ ನೋವು. ಹಿಂದೂ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಕ್ಕೆ ಪಾರವೇ ಇಲ್ವಂತೆ ಅಲ್ಲಿ.
ಅಪ್ಪನ ಅಸ್ತಿ ಬಿಡಬೇಕು ಅಂಥ ನೆಪಮಾಡಿಕೊಂಡು ಪಾಕ್ ಗಡಿ ದಾಟಿದವರ ನೋವಿನ ಕಥೆ ಇದು. ಪಾಕ್‌ನಿಂದ ಬಂದು ಡೆಲ್ಲಿಯ ಯಮನೆಯ ತಟದಲ್ಲಿ ಗೂಡು ಕಟ್ಟಿಕೊಂಡು ಪೌರತ್ವ ಕ್ಕಾಗಿ ಪರಿತಪಿಸುತ್ತಿದ್ದ ನಿರಾಶ್ರಿತರಲ್ಲಿ ಸಂತಸ.
ಅವರ ಮನೆಗಳಲ್ಲಿ ದೀಪಾವಳಿ. ಕಾಶ್ಮೀರಿ ಗೇಟ್ ಸಮೀಪದ ಮಜ್ನು ಕಟೀಲ ನಿರಾಶ್ರಿತರ ಕ್ಯಾಂಪ್‌ನಲ್ಲಿ ಇಂಡಿಯಾ ರೌಂಡ್ಸ್ ವಿತ್ ಡೆಲ್ಲಿ ಮಂಜು ಕಾರ್ಯಕ್ರಮಕ್ಕಾಗಿ ಸುತ್ತಾಟ..