Asianet Suvarna News Asianet Suvarna News

Samajwadi Party: 5 ಪ್ರಮುಖ ರಾಜ್ಯಗಳಲ್ಲಿ ಮೈತ್ರಿ ಫೇಲ್.. ಉತ್ತರ ಪ್ರದೇಶದಲ್ಲಿ I.N.D.I.A. ಸಕ್ಸಸ್ !

17 ಕ್ಷೇತ್ರ ತೆಗೆದುಕೊಳ್ಳಿ ಇಲ್ಲದಿದ್ರೆ ಮೈತ್ರಿ ಬೇಡ ಎಂದಿದ್ದ ಅಖಿಲೇಶ್
ಅಖಿಲೇಶ್ ಯಾದವ್ಗೆ ಕರೆ ಮಾಡಿ ಮೈತ್ರಿಗೆ ಒಪ್ಪಿಗೆ ಎಂದ ಪ್ರಿಯಾಂಕಾ
ಕಾಂಗ್ರೆಸ್ ಕೇಳಿದ್ದ 3 ಕ್ಷೇತ್ರಗಳನ್ನ ಕೊಡಲ್ಲ ಎಂದ ಅಖಿಲೇಶ್ ಯಾದವ್

ಈಗಾಗಲೇ ಐದು ರಾಜ್ಯಗಳಲ್ಲಿ ಮೈತ್ರಿ ಕಳೆದುಕೊಂಡಿರುವ ಕಾಂಗ್ರೆಸ್(Congress). ಉತ್ತರ ಪ್ರದೇಶದಲ್ಲಿ(Uttara pradesh) ಸಮಾಜವಾದಿ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವಲ್ಲಿ ಗೆಲುವು ಸಾಧಿಸಿದೆ. ಆದರೆ ಕೇವಲ 17 ಕ್ಷೇತ್ರವನ್ನು ಮಾತ್ರ ಬಿಟ್ಟುಕೊಟ್ಟಿದ್ದು, 63 ಕ್ಷೇತ್ರ ಸಮಾಜವಾದಿ(Samajwadi Party) ಬಳಿಯೇ ಇದೆ. ಸಿಕ್ಕಷ್ಟೆ ಕ್ಷೇತ್ರಗಳಲ್ಲೇ ಕಾಂಗ್ರೆಸ್ ಸಂತಸ ಪಟ್ಟಿದೆ. 5 ರಾಜ್ಯಗಳಲ್ಲಿ ಮೈತ್ರಿ ವಿಫಲವಾದ ನಂತರ ಉತ್ತರ ಪ್ರದೇಶದಲ್ಲಿ ಸಕ್ಸಸ್ ಆಗಿದ್ದು, ಬಂಗಾಳ, ದೆಹಲಿ, ಪಂಜಾಬ್, ಬಿಹಾರದಲ್ಲಿ ಮೈತ್ರಿ ಮುರಿದುಬಿದ್ದಿದೆ. ಜಮ್ಮು ಕಾಶ್ಮೀರದಲ್ಲೂ ಕಾಂಗ್ರೆಸ್ ಜತೆ ಮೈತ್ರಿ ಇಲ್ಲವೆಂದಿದ್ದ ಎನ್‌ಸಿಪಿ, ಪಿಡಿಪಿ.

ಇದನ್ನೂ ವೀಕ್ಷಿಸಿ:  ಮಿತ್ರ ಕಲಹ.. ಅಂತರ್ಯುದ್ಧ.. ಮೋದಿ ವಿರೋಧಿ ಮೈತ್ರಿಕೂಟ ಯುದ್ಧಕ್ಕೂ ಮೊದಲೇ ಛಿದ್ರ ಛಿದ್ರ..!

Video Top Stories