ನದಿಯ ಮೇಲೆ 'ಗಂಗಾ ವಿಲಾಸ' ವಿಹಾರ: ಜಗತ್ತಿನ ಅತಿ ಸುದೀರ್ಘ ನೌಕಾಯಾನದ ವಿಶೇಷತೆಗಳೇನು?

ಅದು ಐಶಾರಾಮಿ ಕ್ರೂಸ್‌. ಜಗತ್ತಿನ ಅತಿ ಸುದೀರ್ಘ ನೌಕಾಯಾನ. ಅದರ ವಿಶೇಷತೆಗಳು ಹಾಗೂ ವೈಶಿಷ್ಟ್ಯತೆಗಳನ್ನು ಬರೀ ಮಾತಲ್ಲಿ ಹೇಳಿ ಮುಗಿಸುವಂಥದ್ದಲ್ಲ. ಅದರ ಸೌಂದರ್ಯದ ಅನಾವರಣ ಇಲ್ಲಿದೆ.
 

First Published Jan 13, 2023, 5:11 PM IST | Last Updated Jan 13, 2023, 5:11 PM IST

ಮೊದಲ ವಿಹಾರಕ್ಕೆ ಜಗತ್ತಿನ ಅತಿ ಉದ್ದದ ಕ್ರೂಸ್ ಸಜ್ಜಾಗಿದೆ. 5 ರಾಜ್ಯ, 50 ತಾಣ. 51 ದಿನ ಪ್ರಯಾಣ. 27 ನದಿಗಳು. ಎಲ್ಲವನ್ನೂ ದರ್ಶನ ಮಾಡಿಸುತ್ತೆ ಈ ಅದ್ಭುತ  ಜಲಸ್ವರ್ಗ..  ತೇಲಾಡೋ 5 ಸ್ಟಾರ್ ಹೋಟೆಲ್ ಒಳಗೆ ಎಂಥೆಂಥಾ ಅಚ್ಚರಿಗಳಿವೆ ಗೊತ್ತಾ..? ಇಷ್ಟೆಲ್ಲಾ ವ್ಯವಸ್ಥೆ ಇರೋ ಕ್ರೂಸ್ನಲ್ಲಿ ನಾವು ಪ್ರಯಾಣ ಮಾಡೋದು ಹೇಗೆ? 51 ದಿನಗಳ ಪ್ರವಾಸಕ್ಕೆ ಎಷ್ಟು ಖರ್ಚು ಮಾಡ್ಬೇಕಾಗುತ್ತೆ? ಸರ್ಕಾರದ ಯೋಜನೆ ಇಷ್ಟೇನಾ? ಅಥವಾ ಇದನ್ನೂ ಮೀರಿದ ಅದ್ಭುತವೇನಾದ್ರೂ ಇದೆಯಾ? ಗಂಗಾ ವಿಲಾಸ ಅನ್ನೋ ಅದ್ಭುತ ಇನ್ಮುಂದೆ ನದಿಯ ಮೇಲೆ ವಿಹಾರ ಮಾಡುತ್ತೆ. ಅದನ್ನ ನೋಡೋಕೆ, ಅದರ ಆನಂದ ಸವಿಯೋಕೆ, ದೇಶ ವಿದೇಶದಿಂದ ಜನ ಬರ್ತಾರೆ. ಇದೆಲ್ಲದರ ಮಾಹಿತಿ ಈ ವಿಡಿಯೋದಲ್ಲಿದೆ‌.

ಒಕ್ಕಲಿಗ-ಲಿಂಗಾಯತ ಮತ ಬೇಟೆಗೆ ಬಿಜೆಪಿ ಸರ್ಕಸ್‌: ಶುರುವಾಯ್ತು ಮತ್ತೊಂದು ಸುತ್ತಿನ ಪ್ರತಿಮೆ ಪಾಲಿಟಿಕ್ಸ್