2020ರಲ್ಲಿ ಸರಳ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ, ನಟಿಯರಿವರು!
2020 ಕ್ರೇಜಿ ನಂಬರ್, ತುಂಬಾನೇ ವಿಶೇಷವಾದ ವರ್ಷ ಎಂದು ತಿಳಿದು ಅಪಾರ ಸಂಖ್ಯೆಯಲ್ಲಿ ಸೆಲೆಬ್ರಿಟಿಗಳು ಹಾಗೂ ಶ್ರೀಸಾಮಾನ್ಯರು ದಾಂಪತ್ಯ ಜೀವನಕ್ಕೆ ಕಾಲಿಡಲು ಡೇಟ್ ಫಿಕ್ಸ್ ಮಾಡಿಕೊಂಡಿದ್ದರು. ಆದರೆ ಊಹಿಸಲಾಗದ ಮಹಾಮಾರಿ ಕೊರೋನಾ ಭಾರತಕ್ಕೆ ವಕ್ಕರಿಸಿಕೊಂಡ ನಂತರ ಜೀವನವೇ ಬದಲಾಯಿತು. ಆದರೂ ನಟ, ನಟಿಯರು ಸರಳ ವಿವಾಹಕ್ಕೆ ಸೈ ಎಂದ್ದಾರೆ. 2020ರಲ್ಲಿ ಮದುವೆಯಾದವರ ಪಟ್ಟಿ ಇಲ್ಲಿದೆ ನೋಡಿ...

ಹೆಚ್ಚಿನ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment