ಕೊರೋನಾಕ್ಕೆ ಮೂರು ವಾರದಲ್ಲಿ ಲಸಿಕೆ ರೆಡಿ: ಉತ್ಪಾದನೆಗೆ ಪುಣೆಯ ಸೀರಂ ಇನ್ಸ್ಟಿಟ್ಯೂಟ್ ಸಜ್ಜು
ಕೊರೋನಾಕ್ಕೆ ಔಷಧ/ ಬೆಂಗಳೂರಿನ ಸಂಸ್ಥೆಯೊಂದರಿಂದ ಲಸಿಕೆ/ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ ಹೇಳಿಕೆ/ ಆಶಾವಾದ ಮೂಡಿಸಿದ ಹೊಸ ಸುದ್ದಿ
ಬೆಂಗಳೂರು(ಏ. 27) ಕೊರೋನಾಕ್ಕೆ ಲಸಿಕೆ ಕಂಡು ಹಿಡಿಯಲು ಎಲ್ಲ ದೇಶಗಳು ಪ್ರಯತ್ನ ಮಾಡುತ್ತಿವೆ. ಇದೆಲ್ಲದರ ನಡುವೆ ಬೆಂಗಳೂರಿನ ಸಂಸ್ಥೆಯೊಂದು ಲಸಿಕೆ ಕಂಡುಹಿಡಿಯಲು ಯತ್ನ ಮಾಡುತ್ತಿದ್ದು ಒಂದು ಆಶಾದಾಯಕ ಸುದ್ದಿ ಬಂದಿದೆ.
ಕಾರ್ಮಿಕರ ರಕ್ಷಣೆಗೆ ಸಹಾಯವಾಣಿ, ನಿಮ್ಮ ಕಷ್ಟ ಹೇಳಿ
ಬೆಂಗಳೂರಿನ ಬಯೋಕಾನ್ ಸಂಸ್ಥೆ ಮುಖ್ಯಸ್ಥೆ ಕಿರಣ್ ಮಜೂಂದಾರ್ ಶಾ ಈ ಬಗ್ಗೆ ಹೇಳಿಕೆ ನೀಡಿದ್ದು ಈ ವರ್ಷದ ಅಂತ್ಯಕ್ಕೆ ಲಸಿಕೆ ಕಂಡುಹಿಡಿಯುವ ಆಶಾವಾದ ಹುಟ್ಟಿಸಿದ್ದಾರೆ.