ಕೊರೋನಾ ವೈರಸ್: ವಾರದೊಳಗೆ ಭಾರತದಲ್ಲಿ ಇನ್ನಷ್ಟು ಉಲ್ಬಣ
ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಕೋಲಾಹಲವನ್ನೇ ಸೃಷ್ಟಿಸಿದೆ. ದೆಹಲಿಯ ಖ್ಯಾತ ವೈದ್ಯರೊಬ್ಬರು ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಕೊರೋನಾ ವೈರಸ್‌ನಿಂದ ಚೀನಾ, ಇಟಲಿ ನಂತರ ಭಾರತಕ್ಕೂ ಗಂಡಾಂತರ ಕಾದಿದೆ. ವಾರದೊಳಗೆ ಭಾರತದಾದ್ಯಂತ ಇನ್ನಷ್ಟು ಉಲ್ಭಣವಾಗುವ ಸಾಧ್ಯತೆ ಇದೆ. 2 ನೇ ಹಂತ ದಾಟಿ 3 ನೇ ಹಂತದತ್ತ ಸಾಗುತ್ತಿದೆ ಎಂದಿದ್ದಾರೆ.
ನವದೆಹಲಿ (ಮಾ. 21): ಭಾರತದಲ್ಲಿ ಮಹಾಮಾರಿ ಕೊರೋನಾ ವೈರಸ್ ಕೋಲಾಹಲವನ್ನೇ ಸೃಷ್ಟಿಸಿದೆ. ದೆಹಲಿಯ ಖ್ಯಾತ ವೈದ್ಯರೊಬ್ಬರು ಸ್ಫೋಟಕ ಮಾಹಿತಿಯೊಂದನ್ನು ಹೊರ ಹಾಕಿದ್ದಾರೆ. ಕೊರೋನಾ ವೈರಸ್‌ನಿಂದ ಚೀನಾ, ಇಟಲಿ ನಂತರ ಭಾರತಕ್ಕೂ ಗಂಡಾಂತರ ಕಾದಿದೆ. ವಾರದೊಳಗೆ ಭಾರತದಾದ್ಯಂತ ಇನ್ನಷ್ಟು ಉಲ್ಭಣವಾಗುವ ಸಾಧ್ಯತೆ ಇದೆ. 2 ನೇ ಹಂತ ದಾಟಿ 3 ನೇ ಹಂತದತ್ತ ಸಾಗುತ್ತಿದೆ ಎಂದಿದ್ದಾರೆ.
ಜನತಾ ಕರ್ಫ್ಯೂ: ಬೀದಿ ಬದಿ ವ್ಯಾಪಾರಿಗಳ ನೆರವಿಗೆ ಧಾವಿಸಿದ ಆರ್ಥಿಕ ತಜ್ಞ