Asianet Suvarna News Asianet Suvarna News

ಕೊರೊನಾ ಸಾವಿಗೆ ಬೆಚ್ಚಿ ಬೀಳುತ್ತಿರುವ ರಾಷ್ಟ್ರ ರಾಜಧಾನಿ

ಕೊರೊನಾ ಸಾವಿಗೆ ರಾಷ್ಟ್ರ ರಾಜಧಾನಿ ಬೆಚ್ಚಿ ಬಿದ್ದಿದೆ. ದೆಹಲಿಯಲ್ಲಿ 150 ಸಮೀಪಿಸುತ್ತಿದೆ ಸಾವಿನ ಸಂಖ್ಯೆ. ದೆಹಲಿಯಲ್ಲಿ 9333 ಜನರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆದರೂ ಆರ್ಥಿಕತೆಗೆ ಹಸಿರು ನಿಶಾನೆ ತೋರಲಿದೆ ದೆಹಲಿ. ಮಾರುಕಟ್ಟೆ, ಕಾಂಪ್ಲೆಕ್ಸ್ ತೆರೆಯಲು ಸರ್ಕಾರ ತೀರ್ಮಾನ ಮಾಡಿದೆ. ಬಸ್, ಸೈಕಲ್, ಆಟೋ, ಕ್ಯಾಬ್, ರಿಕ್ಷಾಗೂ ಗ್ರೀನ್ ಸಿಗ್ನಲ್ ಸಿಗಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೂ ಅವಕಾಶ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

 

First Published May 18, 2020, 12:25 PM IST | Last Updated May 18, 2020, 12:31 PM IST

ಬೆಂಗಳೂರು (ಮೇ. 18): ಕೊರೊನಾ ಸಾವಿಗೆ ರಾಷ್ಟ್ರ ರಾಜಧಾನಿ ಬೆಚ್ಚಿ ಬಿದ್ದಿದೆ. ದೆಹಲಿಯಲ್ಲಿ 150 ಸಮೀಪಿಸುತ್ತಿದೆ ಸಾವಿನ ಸಂಖ್ಯೆ. ದೆಹಲಿಯಲ್ಲಿ 9333 ಜನರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆದರೂ ಆರ್ಥಿಕತೆಗೆ ಹಸಿರು ನಿಶಾನೆ ತೋರಲಿದೆ ದೆಹಲಿ. ಮಾರುಕಟ್ಟೆ, ಕಾಂಪ್ಲೆಕ್ಸ್ ತೆರೆಯಲು ಸರ್ಕಾರ ತೀರ್ಮಾನ ಮಾಡಿದೆ. ಬಸ್, ಸೈಕಲ್, ಆಟೋ, ಕ್ಯಾಬ್, ರಿಕ್ಷಾಗೂ ಗ್ರೀನ್ ಸಿಗ್ನಲ್ ಸಿಗಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೂ ಅವಕಾಶ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..! 

15 ಪಾಸಿಟೀವ್ ಕೇಸ್; ಕೊರೊನಾ ಹಾಟ್‌ಸ್ಪಾಟ್‌ ಆಯ್ತು ಶಿವಾಜಿನಗರ

"

 

Video Top Stories