15 ಪಾಸಿಟೀವ್ ಕೇಸ್; ಕೊರೊನಾ ಹಾಟ್‌ಸ್ಪಾಟ್ ಆಯ್ತು ಶಿವಾಜಿನಗರ
ಬೆಂಗಳೂರಿಗೆ ಬಿಗ್ ಶಾಕ್ ಕೊಟ್ಟಿದೆ ಶಿವಾಜಿನಗರ. ಶಿವಾಜಿನಗರದಲ್ಲಿ ಮತ್ತೆ 15 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಪೇಶಂಟ್ ನಂಬರ್ 653 ನಿಂದ ಮತ್ತೆ 15 ಮಂದಿಗೆ ವೈರಸ್ ಅಟ್ಯಾಕ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಬೆಂಗಳೂರು (ಮೇ. 18): ಮತ್ತೆ ಬಿಗ್ ಶಾಕ್ ಕೊಟ್ಟಿದೆ ಶಿವಾಜಿನಗರ. ಶಿವಾಜಿನಗರದಲ್ಲಿ ಮತ್ತೆ 15 ಪಾಸಿಟೀವ್ ಕೇಸ್‌ಗಳು ಪತ್ತೆಯಾಗಿವೆ. ಪೇಶಂಟ್ ನಂಬರ್ 653 ನಿಂದ ಮತ್ತೆ 15 ಮಂದಿಗೆ ವೈರಸ್ ಅಟ್ಯಾಕ್ ಆಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!