ತೆಂಗಿನ ಕಾಯಿ ರಾಶಿಯಲ್ಲಿ ಹೆಬ್ಬಾವು, ಸಮುದ್ರ ಪಾಲಾದ ಹಸುಗಳಿದ್ದ ಹಡಗು..!
ತೆಂಗಿನ ಕಾಯಿ ರಾಶಿಯಲ್ಲಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ. ಇದನ್ನು ನೋಡಿ ಜನ ಭಯಭೀತರಾಗಿದ್ದಾರೆ. ಇನ್ನೊಂದು ಕಡೆ 5800 ಹಸುಗಳಿದ್ದ ಹಡಗು ಸಮುದ್ರದ ಪಾಲಾಗಿದೆ. ಇನ್ನೊಂದು ಕಡೆ ಪೊಲೀಸರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ.
ಬೆಂಗಳೂರು (ಸೆ. 17): ತೆಂಗಿನ ಕಾಯಿ ರಾಶಿಯಲ್ಲಿ ಹೆಬ್ಬಾವೊಂದು ಪ್ರತ್ಯಕ್ಷವಾಗಿದೆ. ಇದನ್ನು ನೋಡಿ ಜನ ಭಯಭೀತರಾಗಿದ್ದಾರೆ. ಇನ್ನೊಂದು ಕಡೆ 5800 ಹಸುಗಳಿದ್ದ ಹಡಗು ಸಮುದ್ರದ ಪಾಲಾಗಿದೆ. ಇನ್ನೊಂದು ಕಡೆ ಪೊಲೀಸರ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ. ಕಲ್ಲು ದೊಣ್ಣೆಗಳಿಂದ ಪೊಲೀಸರನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಜಿಂಕೆಯೊಂದು ಮರಿ ಹಾಕುವಾಗ ಬಂದ ಚಿರತೆ ಜಿಂಕೆಗೇನು ಮಾಡಿತು? ಇವೆಲ್ಲಾ ನಡೆದಿದ್ದೆಲ್ಲಿ? ಏನಿದು ಘಟನೆ? ನೊಡಿ ಸೂಪರ್ ಸ್ಪೆಷಲ್ ನ್ಯೂಸ್‌ನಲ್ಲಿ..!