ಹೇಗಿದೆ ಗೊತ್ತಾ 51 ಇಂಚಿನ ಎತ್ತರದ ಬಾಲರಾಮ ವಿಗ್ರಹ? ಮೂರ್ತಿ ಪ್ರಭಾವಳಿ ಮೇಲೆ ಯಾವ್ಯಾವ ವಿಗ್ರಹ ಕೆತ್ತನೆ?

ರಾಮಮಂದಿರದಲ್ಲಿ ಪುರುಷ ಸೂಕ್ತ, ಸ್ತ್ರೀಸೂಕ್ತ ಹವನ
ದ್ವಾದಶಾಕ್ಷರ ಮಂತ್ರ ಹವನ, ರಾಮ ತಾರಕ ಹೋಮ 
ಅಯೋಧ್ಯೆಯಲ್ಲಿ ಗಣಪತಿ ಪೂಜೆ, ಅಗ್ನಿಮಂಥನ  

First Published Jan 20, 2024, 12:07 PM IST | Last Updated Jan 20, 2024, 12:07 PM IST

ವಿಶ್ವದ ಎದುರು ಬಾಲರಾಮನ ಮೂರ್ತಿಯ ಅನಾವರಣ ಮಾಡಲಾಗಿದೆ. ಈಗಾಗಲೇ ಪುರಪ್ರವೇಶವಾಗಿದ್ದು, ಮೊನ್ನೆ ಗರ್ಭಗುಡಿಗೆ ವಿಗ್ರಹ ಪವೇಶ ಮಾಡಿದೆ. ನಿನ್ನೆ ರಾಮಲಲ್ಲಾ ಬಾಲರಾಮ ಫೋಟೋ(Ram Lalla Idol) ಬಿಡುಗಡೆ ಮಾಡಲಾಗಿದೆ. ಅಯೋಧ್ಯೆ(Ayodhya) ಬಾಲರಾಮನ ವಿಗ್ರಹ ಮಂದಸ್ಮಿತನಾಗಿದ್ದು, ಬಾಲರಾಮನ ಕೊರಳಲ್ಲಿ ಆಭರಣ,ಕೈಯಲ್ಲಿ ಬಿಲ್ಲು-ಬಾಣ ಇದೆ. ಶಿಲ್ಪಿ ಅರುಣ್ ಯೋಗಿರಾಜ್(Arun Yogiraj) ಕೈಯಲ್ಲಿ ಬಾಲರಾಮನ ಮೂರ್ತಿ ಅರಳಿದೆ. ದಶಾವತಾರಗಳು, ನವಗ್ರಹ, ಹೊಯ್ಸಳ ಶೈಲಿಯ ಕೆತ್ತನೆ ಇಲ್ಲಿದೆ. 300 ಕೋಟಿ ವರ್ಷದ ಕಲ್ಲಿನಲ್ಲಿ ಬಾಲರಾಮ ಮೂಡಿದ್ದಾನೆ. ಸದ್ಯ ಜ.22ರ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ(Pran Pratishta) ದಿನಗಣನೆ ಆರಂಭವಾಗಿದೆ. 

ಇದನ್ನೂ ವೀಕ್ಷಿಸಿ:  ಚಿಕ್ಕಬಳ್ಳಾಪುರದಲ್ಲಿದೆ ಶ್ರೀರಾಮನ ಹೆಜ್ಜೆ ಗುರುತುಗಳು..! ರಾಮಲಿಂಗೇಶ್ವರ ಬೆಟ್ಟದಲ್ಲಿ ನೆಲೆಸಿದ್ರಂತೆ ರಾಮಸೀತೆ..!

Video Top Stories