ಕೊರೋನಾಗೆ ಸಂಜೀವಿನಿ, ಕುಡುಕರಿಗೆ ಶಾಕ್!
ಕೊರೋನಾ ಸಂಜೀವಿನಿ ಬೇಕಾ ಅಥವಾ ಎಣ್ಣೆ ಬೇಕಾ? ಎಣ್ಣೆ ದೇಹಕ್ಕಿಳಿದರೆ ಕೊರೋನಾ ಮದ್ದು ಪ್ರಯೋಜನವಿಲ್ಲ. ಲಸಿಕೆ ಬರುವ ಸಂದರ್ಭದಲ್ಲಿ ಕುಡುಕರಿಗೆ ಇದ್ಯಾವ ಬಗೆಯ ಶಾಕ್ ಅಂತೀರಾ? ಇದು ಎಣ್ಣೆ ಪ್ರಿಯರು ನೋಡಲೇಬೇಕಾದ ಸುದ್ದಿ.
ಬೆಂಗಳೂರು(ಡಿ.31) ಕೊರೋನಾ ಸಂಜೀವಿನಿ ಬೇಕಾ ಅಥವಾ ಎಣ್ಣೆ ಬೇಕಾ? ಎಣ್ಣೆ ದೇಹಕ್ಕಿಳಿದರೆ ಕೊರೋನಾ ಮದ್ದು ಪ್ರಯೋಜನವಿಲ್ಲ. ಲಸಿಕೆ ಬರುವ ಸಂದರ್ಭದಲ್ಲಿ ಕುಡುಕರಿಗೆ ಇದ್ಯಾವ ಬಗೆಯ ಶಾಕ್ ಅಂತೀರಾ? ಇದು ಎಣ್ಣೆ ಪ್ರಿಯರು ನೋಡಲೇಬೇಕಾದ ಸುದ್ದಿ.
ಬೆಂಗಳೂರು ಲಾಕ್ ಮಧ್ಯೆಯೇ ಎಣ್ಣೆ ಅಂಗಡಿ ಮುಂದೆ ಜನವೋ ಜನ....
ಕೊರೋನಾಗೆ ಎಣ್ಣೆ ದುಷ್ಮನ್ ಅನ್ನೋದು ಎಣ್ಣೆ ಪ್ರಿಯರ ಜಂಘಾಬಲವ ಕೋನ್ನೇ ಕುಗಸಗಿಸುವ ಸುದ್ದಿ. ಹೌದು ಎಣ್ಣೆ ಹಾಗೂ ಕೊರೋನಾ ಸಂಜೀವಿನಿ ಎರಡೂ ಮಿಕ್ಸ್ ಆದ್ರೆ ಕಂಟಕ ಮಾತ್ರ ತಪ್ಪಿದ್ದಲ್ಲ. ಅಷ್ಟಕ್ಕೂ ಏನಿದು ಕತೆ ಅಂತೀರಾ? ಇಲ್ಲಿದೆ ನೋಡಿ ವಿವರ