What is CPR: ಹಾರ್ಟ್ ಅಟ್ಯಾಕ್ ಆದಾಗ ಪ್ರಾಣ ಉಳಿಸುತ್ತಾ ಸಿಪಿಆರ್? ಹೃದ್ರೋಗ ತಜ್ಞರು ಹೇಳೋದೇನು?

What Is CPR Explained in Kannada: ಸಡನ್ ಆಗಿ ವ್ಯಕ್ತಿಯೊಬ್ಬನಿಗೆ ಹಾರ್ಟ್ ಅಟ್ಯಾಕ್ ಆದ್ರೆ ತಕ್ಷಣ ಮಾಡಬೇಕಿರೋದೇನು?  ಏನ್ ಮಾಡಿದ್ರೆ ವ್ಯಕ್ತಿಯನ್ನು ಬದುಕಿಸಬಹುದು?

First Published Sep 9, 2022, 9:09 PM IST | Last Updated Sep 9, 2022, 9:12 PM IST

ಬೆಂಗಳೂರು (ಸೆ. 09):  ಗಟ್ಟಿಮುಟ್ಟಾಗಿದ್ದಾಗಲೇ ಉಸಿರು ಚೆಲ್ಲಿದರು ಉಮೇಶ್ ಕತ್ತಿ (Umesh Katti). ಅಜ್ಜ, ಅಪ್ಪ, ಮಗ, ಮೊಮ್ಮಗ. ಒಂದೇ ಫ್ಯಾಮಿಲಿಯಲ್ಲಿ ನಾಲ್ವರಿಗೆ ಹೃದಯಾಘಾತ (Heart Attack). ಕತ್ತಿ ಕುಟುಂಬಕ್ಕೆ ತಟ್ಟಿದ್ದು ಇದೆಂಥಾ ಹೃದಯ ಶಾಪ? ಅನುವಂಶಿಕವಾಗಿ ಕಾಡೋದೇಕೆ ಹೃದಯ ಸಮಸ್ಯೆ? ಪದೇ ಪದೇ ಹೃದಯ ಕೊಡ್ತಿರೋದು ಅದೆಂಥಾ ಎಚ್ಚರಿಕೆ? ಹಾಗಾದ್ರೆ ಇದಕ್ಕೇನ್ ಕಾರಣ? ಇಂಥಾ ಘಟನೆಗಳು ಪದೇ ಪದೇ ಸಂಭವಿಸ್ತಾ ಇರೋದ್ಯಾಕೆ? ಈ ಬಗ್ಗೆ ಹೃದ್ರೋಗ ತಜ್ಞರು (Cardiologists) ಏನ್ ಹೇಳ್ತಾರೆ?  ಸಡನ್ ಆಗಿ ವ್ಯಕ್ತಿಯೊಬ್ಬನಿಗೆ ಹಾರ್ಟ್ ಅಟ್ಯಾಕ್ ಆದ್ರೆ ತಕ್ಷಣ ಮಾಡಬೇಕಿರೋದೇನು?  ಏನ್ ಮಾಡಿದ್ರೆ ವ್ಯಕ್ತಿಯನ್ನು ಬದುಕಿಸಬಹುದು?  ಇದು ಹಾರ್ಟ್ ಪ್ರಾಬ್ಲಮ್ ಇರೋರು ನೋಡಲೇಬೇಕಾದ ಸ್ಟೋರಿ. ಇದೇ ಇವತ್ತಿನ ಸುವರ್ಣ ಸ್ಪೆಷಲ್, ಹಾರ್ಟ್ ಫೇಲ್, ಡೇಂಜರ್ ಸಿಗ್ನಲ್

ಮನೆಯಲ್ಲೇ ಸಿಪಿಆರ್‌ ಚಿಕಿತ್ಸೆ ಸಿಕ್ಕಿದ್ದರೆ ಕತ್ತಿ ಬದುಕುತ್ತಿದ್ದರು: ವೈದ್ಯರ ಹೇಳಿಕೆ

Video Top Stories