Asianet Suvarna News

ಏನಿದು ಡೆಲ್ಟಾ ಪ್ಲಸ್ ವೈರಸ್.? ಮಕ್ಕಳನ್ನು ಬಚಾವ್ ಮಾಡುವುದು ಹೇಗೆ.?

Jun 24, 2021, 9:24 AM IST

ಬೆಂಗಳೂರು (ಜೂ. 24): ಕೋರೊನಾ ವೈರಸ್ 2 ನೇ ಅಲೆ ಅಬ್ಬರ ಇಳಿಕೆಯಾಗುತ್ತಿದೆ. ಆದರೆ ರೂಪಾಂತರಿ ಡೆಲ್ಟಾ ಪ್ಲಸ್ ವೈರಸ್ ಆತಂಕ ಹೆಚ್ಚಿಸಿದೆ. ಡೆಲ್ಟಾ ಪ್ಲಸ್ ವೈರಸ್ ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತದೆ. ಲಸಿಕೆ ತೆಗೆದುಕೊಂಡವರಿಗೂ ಭಾದಿಸುತ್ತದೆ ಎನ್ನಲಾಗಿದೆ. ಹಾಗಾದರೆ ಇದರಿಂದ ಬಚಾವಾಗೋದು ಹೇಗೆ..? ನಮ್ಮ ತಯಾರಿ ಹೇಗಿರಬೇಕು..? ಈ ಬಗ್ಗೆ ಶ್ವಾಸಕೋಶ ತಜ್ಞರಾದ ಡಾ. ಸಂದೀಪ್ ಮಾಹಿತಿ ನೀಡಿದ್ದಾರೆ. 

ಯೋಗ ಬಲ್ಲವನಿಗೆ ರೋಗವಿಲ್ಲ, ಕೊರೋನಾ ಗೆಲ್ಲಲು ಮಾಡಿ ಈ ರೀತಿ ಯೋಗಾಭ್ಯಾಸ