ಲೈಂಗಿಕ ಸುಖಕ್ಕಾಗಿ ಸಕ್ಸ್ ಟಾಯ್ಸ್ ಬಳಸೋದು ತಪ್ಪಾ?

ಲೈಂಗಿಕ ಬಯಕೆ ಅನ್ನೋದು ಎಲ್ಲರನ್ನೂ ಕಾಡುವ ಭಾವನೆ. ಮದುವೆಯಾಗದೆ ದೈಹಿಕ ಆಸೆ ತೀರಿಸಿಕೊಂಡು, ಸಂತೋಷದ ಜೀವನ ಕಳೆಯಬೇಕೆಂದು ಹೆಚ್ಚಿನವರು ಸೆಕ್ಸ್ ಟಾಯ್ಸ್ ಬಳಸ್ತಾರೆ. ಆದರೆ ಹೀಗೆ ಸೆಕ್ಸ್ ಟಾಯ್ಸ್ ಬಳಸೋದ್ರಿಂದ ಆರೋಗ್ಯಕ್ಕೆ ಅಪಾಯವಿದ್ಯಾ? ಈ ಬಗ್ಗೆ ತಜ್ಞ ವೈದ್ಯರು ಮಾಹಿತಿ ನೀಡಿದ್ದಾರೆ.

First Published Feb 1, 2024, 5:06 PM IST | Last Updated Feb 1, 2024, 5:06 PM IST

ಇತ್ತೀಚಿನ ದಿನಗಳಲ್ಲಿ  ಸೆಕ್ಸ್ ಟಾಯ್ಸ್ ಬಳಕೆ ಸಾಮಾನ್ಯವಾಗಿದೆ. ಲೈಂಗಿಕ ಸುಖಕ್ಕೋಸ್ಕರ ಹೆಚ್ಚಿನವರು ಇದನ್ನು ಬಳಸುತ್ತಾರೆ. ಆದ್ರೆ ಇದನ್ನು ಬಳಸುವುದು ತಪ್ಪಲ್ಲ. ಇದನ್ನು ಸರಿಯಾದ ರೀತಿಯಲ್ಲಿ ಬಳಸುವುದು ತಿಳಿದಿರಬೇಕು. ಸೆಕ್ಸ್ ಟಾಯ್ಸ್ ಬಳಕೆ ಬಗ್ಗೆ ಜನರು ಬಹಿರಂಗವಾಗಿ ಮಾತನಾಡೋದಿಲ್ಲ. ಇದೇ ಕಾರಣಕ್ಕೆ ಅದ್ರ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗೋದಿಲ್ಲ. ಲೈಂಗಿಕ ಸುಖಕ್ಕೆ ಸೆಕ್ಸ್ ಆಟಿಕೆ ಬಳಸುವ ಜನರು ಮುಂದೆ ಸಮಸ್ಯೆ ಎದುರಿಸುವ ಬದಲು ಆರಂಭದಲ್ಲೇ ಕೆಲ ಟಿಪ್ಸ್ ಫಾಲೋ ಮಾಡ್ಬೇಕು. ಆ ಬಗ್ಗೆ ಇಲ್ಲಿದೆ ಮಾಹಿತಿ.

ತುಂಬಾ ದಿನ ಸೆಕ್ಸ್‌ ಅನುಭವಿಸದಿದ್ದರೆ ನಿಮ್ಮ ದೇಹವೇ ಹೀಗೆಲ್ಲಾ ಹೇಳುತ್ತೆ!

Video Top Stories