ಸಕ್ಕರೆ ಕಾಯಿಲೆ ಇರುವವರಿಗೆ ಕಣ್ಣಿನ ಪೊರೆ ಹೆಚ್ಚು ಬರುತ್ತಾ?
ಡಯಾಬಿಟಿಸ್ ಇತ್ತೀಚಿಗೆ ಕಾಮನ್ ಆಗ್ತಿದೆ. ಪುರುಷರು ಹಾಗೂ ಮಹಿಳೆಯರ ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲರೂ ಡಯಾಬಿಟಿಸ್‌ನಿಂದ ಬಳಲುತ್ತಿದ್ದಾರೆ. ಸಕ್ಕರೆ ಕಾಯಿಲೆ ಇರುವವರು ಅನುಭವಿಸೋ ಸಮಸ್ಯೆ ಒಂದೆರಡಲ್ಲ. ಅದರಲ್ಲೂ ಸಕ್ಕರೆ ಕಾಯಿಲೆ ಇರುವವರಿಗೆ ಕಣ್ಣಿನ ಪೊರೆ ಹೆಚ್ಚು ಬರುತ್ತೆ ಅಂತಾರೆ ಅದು ನಿಜಾನ?
ಕಣ್ಣಿನ ಪೊರೆಯು ದೇಹದ ನೈಸರ್ಗಿಕ ವಯಸ್ಸಾದ ಪ್ರಕ್ರಿಯೆಯ ಭಾಗವಾಗಿ ಸಂಭವಿಸುತ್ತದೆ. ಕಣ್ಣಿನ ಪೊರೆಯು ಕಣ್ಣಿನ ನೈಸರ್ಗಿಕ ಮಸೂರದ ಮೋಡವಾಗಿದೆ, ಇದು ಐರಿಸ್ ನ ಹಿಂದೆ ಇರುತ್ತದೆ. ಇದು 40 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಕ್ರಮೇಣ ದೃಷ್ಟಿ ಕಳೆದುಕೊಳ್ಳುವ ಸಾಮಾನ್ಯ ಕಾರಣವಾಗಿದೆ. ಕಣ್ಣಿನ ಪೊರೆಯು ಎರಡೂ ಕಣ್ಣುಗಳಲ್ಲಿ ಸಂಭವಿಸಬಹುದು. ಆದರೆ, ಇದು ಹರಡುವುದಿಲ್ಲ. ಆದ್ರೆ ಸಕ್ಕರೆ ಕಾಯಿಲೆ ಇರುವವರಿಗೆ ಕಣ್ಣಿನ ಪೊರೆ ಹೆಚ್ಚು ಬರುತ್ತಾ? ಈ ಬಗ್ಗೆ ನೇತ್ರ ತಜ್ಞ ಡಾ. ಪ್ರಿಯಾಂಕ್ ಸೋಲಂಕಿ ಮಾಹಿತಿ ನೀಡಿದ್ದಾರೆ.
ಮೊಬೈಲ್‌ನಿಂದ ಕಣ್ಣು ಹಾಳಾಗ್ಬಾರ್ದು ಅಂದ್ರೆ ಈ ಐದು ವಿಷ್ಯ ತಿಳ್ಕೊಳ್ಳಿ