ನಾನ್‌ ಸ್ಟಿಕ್‌ ಪಾಯ್ಸನ್: ಈ ಪಾತ್ರೆಯಿಂದ ಮನುಷ್ಯರ ಜೀವಕ್ಕೆ ಅಪಾಯ?

ಸ್ಟೀಲ್‌ ಹಾಗೂ ಅಲ್ಯೂಮಿನಿಯಂ ಪಾತ್ರೆಯ ಜಾಗದಲ್ಲಿ ಇದೀಗ ನಾನ್‌ ಸ್ಟಿಕ್‌ ಪಾತ್ರೆಗಳು ಬಂದಿವೆ. ಆದರೆ ಈ ಪಾತ್ರೆಯಲ್ಲಿ ವಿಷ ಇದೆ ಅಂತಿದೆ ಸಂಶೋಧನೆ.

First Published Nov 20, 2022, 3:31 PM IST | Last Updated Nov 20, 2022, 3:31 PM IST

ಪಾಯ್ಸನ್ ದೇಹದೊಳಗೆ ಸೇರಿದರೆ ಸಾಕು, ಅದು ಹಂತ-ಹಂತವಾಗಿ ಮನುಷ್ಯನ್ನು ಕೊಂದು ಹಾಕುತ್ತದೆ. ವಿಷ ಅಂದ್ರೆ ಮೊದಲು ಸಾಮಾನ್ಯವಾಗಿ ಎಲ್ಲರಿಗೂ ನೆನಪಾಗುವುದು ಹಾವಿನ ವಿಷ. ಆದರೆ ಪ್ರತಿ ನಿತ್ಯ ನಾವೇ ನಮ್ಮ ಕೈಯಾರೆ ತಿನ್ನುವ ಪಾಯ್ಸನ್ ಬಗ್ಗೆ ಇಲ್ಲಿ ಹೇಳಲಾಗಿದೆ. ಆ ಪಾಯ್ಸನ್ ಹೆಸರೇ ನಾನ್‌ ಸ್ಟಿಕ್‌ ಪಾಯ್ಸನ್. ಸ್ಟೀಲ್‌ ಅಲ್ಯೂಮಿನಿಯಂ ಪಾತ್ರೆ ಜಾಗದಲ್ಲಿ ಇದೀಗ ನಾನ್‌ ಸ್ಟಿಕ್‌ ಪಾತ್ರೆ ಬಂದಿದೆ. ಆದ್ರೆ ಈ ನಾನ್‌ ಸ್ಟಿಕ್‌ ಪಾತ್ರೆಯಲ್ಲಿ ವಿಷ ಇದೆ. ವಿಶ್ವ ವಿದ್ಯಾನಿಲಯಗಳು ಮಾಡಿರುವ ಅಧ್ಯಯನದಿಂದ ಈ ವಿಚಾರ ಬೆಳಕಿಗೆ ಬಂದಿದೆ.

ವಿಚಿತ್ರ ಕಾಯಿಲೆಯಿಂದ ಬಳಲ್ತಿರೋ ಮಹಿಳೆ, ಬಿಸ್ಕೆಟ್ ಬಿಟ್ಟು ಬೇರೇನೂ ತಿನ್ನೋ ಹಾಗಿಲ್ಲ..!