ಬಣ್ಣದೊಂದಿಗೆ ಖಾದ್ಯದ ರುಚಿ ಹೆಚ್ಚಿಸೋ ಹೂವುಗಳಿವು..
ಗುಲಾಬಿ, ದಾಸವಾಳ, ಲ್ಯಾವೆಂಡರ್ ಕೇವಲ ದೇವರ ತಲೆ ಮೇಲೆ ಇಡ್ಲಿಕ್ಕೆ ಮಾತ್ರವಲ್ಲ, ನಮ್ಮ ಆರೋಗ್ಯವನ್ನೂ ವೃದ್ಧಿಸಬಹುದು. ಸೌಂದರ್ಯ, ಸುವಾಸನಾಭರಿತ ಈ ಹೂವಿನ ಎಸಳನ್ನು ಹಲವು ಖಾದ್ಯಗಳಲ್ಲಿಯೂ ಬಳಸಬಹುದು. ಅಂಥ ಹೂಗಳ ಬಗ್ಗೆ ಇಲ್ಲಿದೆ ಮಾಹಿತಿ..