ಸಂಕ್ರಾಂತಿಗೆ ಸ್ವೀಟ್ ಕ್ರಾಂತಿ! ಬೆಂಗ್ಳೂರಿನ 1051KG ಕಾಜು ಕಟ್ಲಿ, 108 KG ಪಪ್ಸ್ ನೋಡ್ರಿ
ಸಂಕ್ರಾಂತಿ ಹಬ್ಬದಂದು ಬೆಂಗಳೂರಿನ ಕಾಂತಿ ಸ್ಪೀಟ್ ಕಂಪನಿಯು ಕ್ರಾಂತಿಯನ್ನೇ ಮಾಡ್ಬಿಟ್ಟಿದೆ. ಕಾಂತಿ ಸ್ವೀಟ್ ತಯಾರಿಸಿದ ಎರಡು ಸಿಹಿ ಪದಾರ್ಥಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿವೆ.
ಬೆಂಗಳೂರು (ಜ.16): ಸಂಕ್ರಾಂತಿ ಹಬ್ಬದಂದು ಬೆಂಗಳೂರಿನ ಕಾಂತಿ ಸ್ಪೀಟ್ ಕಂಪನಿಯು ಕ್ರಾಂತಿಯನ್ನೇ ಮಾಡ್ಬಿಟ್ಟಿದೆ. ಕಾಂತಿ ಸ್ವೀಟ್ ತಯಾರಿಸಿದ ಎರಡು ಸಿಹಿ ಪದಾರ್ಥಗಳು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿವೆ.
ಇದನ್ನೂ ಓದಿ | ಗಿನ್ನೀಸ್ ದಾಖಲೆಗಾಗಿ ಕೇರಳದಲ್ಲಿ 6.5 ಕಿ.ಮೀ ಉದ್ದದ ಕೇಕ್!...
ಬರೋಬ್ಬರಿ 1051 ಕೆ.ಜಿ. ತೂಗುವ ಕಾಜು ಕಟ್ಲಿ ಮತ್ತು 108 ಕೆ.ಜಿ. ಭಾರದ ಪಪ್ಸ್ ತಯಾರಿಸುವ ಮೂಲಕ ಸಿಹಿತಿಂಡಿ ಪ್ರಿಯರ ಬಾಯಲ್ಲಿ ನೀರೂರುವಂತೆ ಮಾಡಿದೆ. ಹೇಗಿದೆ ಈ ಕಟ್ಲಿ ಮತ್ತು ಪಪ್ಸ್, ಇದನ್ನು ಹೇಗೆ ತಯಾರಿಸಿದ್ರು? ಇಲ್ಲಿದೆ ನೋಡಿ ಡಿಟೇಲ್ಸ್...