ಯಾರು 'ದೈವ'ದ ವೇಷ ಹಾಕಬಹುದು? ನಿಯಮಗಳು ಏನು?

ಪಂಜುರ್ಲಿ ವೇಷ ಹಾಕಿದ್ದಕ್ಕೆ ಯುವತಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ಮುಂದೆ ಕ್ಷಮೆ ಕೇಳಿದ್ದಾಳೆ. ಹೀಗಾಗಿ ದೈವಾರಾಧನೆ ಕುರಿತು ಚರ್ಚೆಗಳು ಶುರುವಾಗಿವೆ.
 

First Published Nov 6, 2022, 12:51 PM IST | Last Updated Nov 6, 2022, 12:51 PM IST

ದೈವ ಅನ್ನುವುದು ಅಚ್ಚರಿಯ ಸಂಗತಿಯಾಗಿದ್ದು, ಅದು ಮನುಷ್ಯರ ಕಲ್ಪನೆಗೂ ಎಟುಕದ ರಹಸ್ಯವಾಗಿದೆ. ಅದರ ಬಗ್ಗೆ ನಾವು ಎಷ್ಟು ತಿಳಿಯುವ ಪ್ರಯತ್ನ ಮಾಡ್ತೀವೋ, ಅದು ಅಷ್ಟು ರಹಸ್ಯವಾಗಿಯೇ ಉಳಿಯೋ ಪರಮಾದ್ಭುತವಾಗಿದೆ. ದೈವದ ವೇಷ ಹಾಕುವುದಕ್ಕೆ ಒಂದಷ್ಟು ನಿಯಮಗಳಿದ್ದು, ದೈವಾರಾಧನೆಗೂ ಮುನ್ನ ಕೆಲವು ಆಚರಣೆಗಳು ನಡೆಯುತ್ತವೆ.

'ನೆಮ್ಮದಿ ಅಪಾರ್ಟ್ಮೆಂಟ್' ಈಗಿನ ಕೌಟುಂಬಿಕ ಮೌಲ್ಯಗಳ ಪ್ರತಿಬಿಂಬ

Video Top Stories