Swarna Gowri Habba 2022: ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ವೈಷ್ಣವಿ ಗೌಡ
ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ನಟಿ ವೈಷ್ಣವಿ ಗೌಡ ಇದ್ದಾರೆ. ಅವರೊಂದಿಗೆ ಸ್ವರ್ಣ ಗೌರಿ ಪೂಜೆ ಮಾಡುತ್ತಾ, ಹಬ್ಬದ ಮಹತ್ವವನ್ನು ಶ್ರೀಕಂಠ ಶಾಸ್ತ್ರಿಗಳಿಂದ ತಿಳಿಯೋಣ.
ಸ್ವರ್ಣ ಗೌರಿ ಹಬ್ಬದ ಈ ದಿನ ಏಷ್ಯಾನೆಟ್ ಸುವರ್ಣ ನ್ಯೂಸ್ ಸ್ಟುಡಿಯೋದಲ್ಲಿ ಗೌರಿ ಪೂಜೆ ಆಚರಣೆಗಾಗಿ ನಟಿ ವೈಷ್ಣವಿ ಗೌಡ ಇದ್ದಾರೆ. ಅವರೊಂದಿಗೆ ಹಬ್ಬ ಆಚರಿಸುವ ಜೊತೆಗೆ ಗೌರಿ ಪೂಜೆಯ ಮಹತ್ವವೇನು, ವ್ರತ ಆರಂಭವಾಗಿದ್ದು ಹೇಗೆ, ಸ್ವರ್ಣ ಗೌರಿ ಎನ್ನುವುದೇಕೆ, ಗೌರಿ ಪೂಜೆಯನ್ನು ಯಾರು ಆಚರಿಸಬಹುದು ಎಲ್ಲವನ್ನೂ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳಿಂದ ತಿಳಿಯೋಣ. ಜೊತೆಗೇ ಗೌರಿ ಪೂಜೆಯನ್ನು ಪ್ರತಿ ಆಚರಣೆಯ ವಿಚಾರ, ಹಿನ್ನೆಲೆ ತಿಳಿಯುತ್ತಾ ನಡೆಸುವುದನ್ನು ನೋಡೋಣ.
Gowri Habba 2022: ಸ್ವರ್ಣ ಗೌರಿ ವ್ರತ ಹಿನ್ನೆಲೆ ಏನು? ಆಚರಣೆ ಹೇಗೆ?