ಆದಿಶಕ್ತಿ, ಶ್ರೀಹರಿಯನ್ನು ಶಾಪದಿಂದ ಪಾರು ಮಾಡಿದ್ಹೇಗೆ..?
ಯುದ್ಧದಿಂದ ಹೈರಾಣಾದ ಶ್ರೀಹರಿ ನಿದ್ದೆ ಹೋಗುತ್ತಾನೆ. ಗೆದ್ದಲು ಧನಸ್ಸಿನ ಹಗ್ಗವನ್ನು ಕಡಿಯುತ್ತದೆ. ಭೀಕರ ಶಬ್ದ ಉಂಟಾಯಿತು, ಭೂಮಿ ಕಂಪಿಸಿತು, ಅಮಂಗಲ ಸೂಚನೆ ಕಾಣಿಸಿತು, ದೇವತೆಗಳು ಗಾಬರಿಯಾದರು.
ಯುದ್ಧದಿಂದ ಹೈರಾಣಾದ ಶ್ರೀಹರಿ ನಿದ್ದೆ ಹೋಗುತ್ತಾನೆ. ಗೆದ್ದಲು ಧನಸ್ಸಿನ ಹಗ್ಗವನ್ನು ಕಡಿಯುತ್ತದೆ. ಭೀಕರ ಶಬ್ದ ಉಂಟಾಯಿತು, ಭೂಮಿ ಕಂಪಿಸಿತು, ಅಮಂಗಲ ಸೂಚನೆ ಕಾಣಿಸಿತು, ದೇವತೆಗಳು ಗಾಬರಿಯಾದರು. ಆಗ ದೇವಗುರು ಬೃಹಸ್ಪತಿ ಎಲ್ಲರಿಗೂ ಧೈರ್ಯ ಹೇಳಿ, ಆದಿ ಪರಾಶಕ್ತಿಯನ್ನು ಪ್ರಾರ್ಥನೆ ಮಾಡುತ್ತಾರೆ. ತಾಯಿ ಪ್ರಸನ್ನಳಾಗಿ, ಶ್ರೀಹರಿಯನ್ನು ಶಾಪದಿಂದ ಪಾರು ಮಾಡುತ್ತಾಳೆ.
ಎಷ್ಟೊತ್ತಾದರೂ ಏಳದೇ ಇದ್ದ ಶ್ರೀಹರಿಯನ್ನು ಎಚ್ಚರಗೊಳಿಸಲು ಬ್ರಹ್ಮ ಮಾಡಿದ ತಂತ್ರವಿದು!