ಎಷ್ಟೊತ್ತಾದರೂ ಏಳದೇ ಇದ್ದ ಶ್ರೀಹರಿಯನ್ನು ಎಚ್ಚರಗೊಳಿಸಲು ಬ್ರಹ್ಮ ಮಾಡಿದ ತಂತ್ರವಿದು!
ತಾಯಿ ಆದಿಶಕ್ತಿ ಇಡೀ ಜಗತ್ತಿಗೆ ಬೆಳಕಾಗಿರುವವಳು, ಆಕೆಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಖಂಡಿತವಾಗಿಯೂ ಹರಸುತ್ತಾಳೆ. ಶ್ರೀ ದೇವಿ ಉಪಾಸನೆಯಲ್ಲಿ ಹಯಗ್ರೀವ ಸ್ವಾಮಿಗೆ ಪ್ರಮುಖ ಸ್ಥಾನವಿದೆ.
ತಾಯಿ ಆದಿಶಕ್ತಿ ಇಡೀ ಜಗತ್ತಿಗೆ ಬೆಳಕಾಗಿರುವವಳು, ಆಕೆಗೆ ಯಾರೂ ಹೆಚ್ಚಲ್ಲ, ಯಾರೂ ಕಡಿಮೆಯಲ್ಲ, ಶ್ರದ್ಧಾಭಕ್ತಿಯಿಂದ ಪೂಜೆ ಮಾಡಿದರೆ ಆಕೆ ಖಂಡಿತವಾಗಿಯೂ ಹರಸುತ್ತಾಳೆ. ಶ್ರೀ ದೇವಿ ಉಪಾಸನೆಯಲ್ಲಿ ಹಯಗ್ರೀವ ಸ್ವಾಮಿಗೆ ಪ್ರಮುಖ ಸ್ಥಾನವಿದೆ. ಹಿಂದೆ ಒಂದು ಸಲ ಶ್ರೀ ಹರಿ ರಾಕ್ಷಸರ ಜೊತೆ 10 ಸಾವಿರ ವರ್ಷಗಳ ಕಾಲ ಯುದ್ಧ ಮಾಡಿ ಹೈರಾಣಾಗಿ ಹೋಗಿದ್ದ. ಹಾಗೆ ನಿದ್ದೆ ಹೋದ. ಎಷ್ಟೊತ್ತಾದರೂ ಏಳಲೇ ಇಲ್ಲ. ಕೊನೆಗೆ ಬ್ರಹ್ಮದೇವ ಗೆದ್ದಲು ಹುಳುವನ್ನು ಸೃಷ್ಟಿಸಿ, ಹರಿಯ ಧನಸ್ಸಿನ ಹಗ್ಗವನ್ನು ಕತ್ತರಿಸು. ಆಗ ಹರಿಗೆ ನಿದ್ರಾಭಂಗವಾಗಿ ಎಚ್ಚರವಾಗುವುದು ಎಂದು ಹೇಳುತ್ತಾರೆ.