ರಾಧೆಯ ಶಾಪದಿಂದ ವಿಮುಕ್ತಳಾಗಿ, ತುಳಸಿ ದೇವಿ ಕೃಷ್ಣನ ಪ್ರೀತಿಗೆ ಪಾತ್ರಳಾಗುವುದು ಹೇಗೆ?
ಹಿಂದೆ ಧರ್ಮಧ್ವಜನ ಪತ್ನಿ ಮಾಧವಿ ದೇವಿ ಮಹಾಲಕ್ಷ್ಮೀ ಅಮ್ಮನವರ ಅನುಗ್ರಹದಿಂದ ಗರ್ಭವತಿಯಾಗುತ್ತಾಳೆ. ಒಂದು ಶುಕ್ರವಾರದ ದಿನ ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ. ಪಂಡಿತರು ಆಕೆಗೆ ತುಳಸಿ ಎಂದು ನಾಮಕರಣ ಮಾಡುತ್ತಾರೆ.
ಹಿಂದೆ ಧರ್ಮಧ್ವಜನ ಪತ್ನಿ ಮಾಧವಿ ದೇವಿ ಮಹಾಲಕ್ಷ್ಮೀ ಅಮ್ಮನವರ ಅನುಗ್ರಹದಿಂದ ಗರ್ಭವತಿಯಾಗುತ್ತಾಳೆ. ಒಂದು ಶುಕ್ರವಾರದ ದಿನ ಹೆಣ್ಣು ಮಗುವಿಗೆ ಜನ್ಮ ಕೊಡುತ್ತಾಳೆ. ಪಂಡಿತರು ಆಕೆಗೆ ತುಳಸಿ ಎಂದು ನಾಮಕರಣ ಮಾಡುತ್ತಾರೆ. ಆಕೆ ದೊಡ್ಡವಳಾದ ಮೇಲೆ ಭದ್ರಿಕಾಶ್ರಕ್ಕೆ ಹೋಗುತ್ತಾಳೆ.
ರಾಧಾದೇವಿಯ ಶಾಪ, ಗಂಗೆಗಾಗಿ ಹುಡುಕಾಟ, ಮುಂದೆ ನದಿಯಾಗಿ ಅವತರಿಸಿದ ಗಂಗೆ
ಕೃಷ್ಣನೇ ನನ್ನ ಪತಿಯಾಗಬೇಕು ಎಂದು ಬಯಸುತ್ತಾಳೆ. ಇದರಿಂದ ಕೋಪಗೊಂಡ ರಾಧಾದೇವಿ ನೀನು ಭೂಲೋಕಕ್ಕೆ ಹೋಗು ಎಂದು ಶಪಿಸುತ್ತಾಳೆ. ಹೀಗಾಗಿ ತುಳಸಿ ಬ್ರಹ್ಮನ ಕುರಿತು ತಪಸ್ಸು ಮಾಡುತ್ತಾಳೆ. ಬ್ರಹ್ಮ ದೇವ ಪ್ರತ್ಯಕ್ಷನಾಗಿ ಏನು ವರಬೇಕು ಎಂದು ಕೇಳುತ್ತಾನೆ. ಬ್ರಹ್ಮನ ಅನುಗ್ರಹದಿಂದ ರಾಧಾಮಾತೆಯ ಅನುಗ್ರಹಕ್ಕೆ ಪಾತ್ರಳಾಗುತ್ತಾಳೆ. ಮುಂದೆ ತುಳಸಿ ಕೃಷ್ಣನನ್ನು ಹೇಗೆ ಸೇರುತ್ತಾಳೆ..? ಇಲ್ಲಿದೆ ಕತೆ.