ಭೂಮಿ ಆವಿರ್ಭವಿಸಿದ ಕಥೆಯನ್ನು ನಾರಾಯಣ ಮಹರ್ಷಿ ನಾರದರಿಗೆ ಹೇಳಿದ್ಹೀಗೆ
ಹಿಂದೆ ಮಧುಕೈಟಭರ ಮೇದಸ್ಸಿನಿಂದ ಭೂಮಿ ಏರ್ಪಟ್ಟು ಮೇದಿನಿಯಾಯ್ತು. ಮಹಾವಿರಾಟನ ರೋಮಕೂಪದಿಂದ ಭೂಮಿ ಆವಿರ್ಭವಿಸಿ, ಭೂಮಿ ನೀರಿನ ಮೇಲೆ ಸ್ಥಿರವಾಗಿರುತ್ತದೆ.
ಹಿಂದೆ ಮಧುಕೈಟಭರ ಮೇದಸ್ಸಿನಿಂದ ಭೂಮಿ ಏರ್ಪಟ್ಟು ಮೇದಿನಿಯಾಯ್ತು. ಮಹಾವಿರಾಟನ ರೋಮಕೂಪದಿಂದ ಭೂಮಿ ಆವಿರ್ಭವಿಸಿ, ಭೂಮಿ ನೀರಿನ ಮೇಲೆ ಸ್ಥಿರವಾಗಿರುತ್ತದೆ. ಪ್ರಳಯ ಕಾಲದಲ್ಲಿ ನೀರಿನಲ್ಲಿ ಮುಳುಗಿ ಹೋಗುತ್ತದೆ. ಮುಂದೆ ಭೂಮಿಯನ್ನು ಮೇಲಕ್ಕೆ ಹೇಗೆ ತರಲಾಗುತ್ತದೆ...? ಇಲ್ಲಿದೆ ನೋಡಿ
ಸರಸ್ವತಿ ದೇವಿ, ಗಂಗೆಗೆ ಕೊಟ್ಟ ಶಾಪವನ್ನು ಶ್ರೀಹರಿ ಬಗೆಹರಿಸಿದ ಕಥೆಯಿದು