ಅಮೃತಕ್ಕಾಗಿ ದೇವತೆಗಳು- ದಾನವರ ಯುದ್ಧ, ಶ್ರೀಹರಿಯ ಸುದರ್ಶನ ಚಕ್ರಕ್ಕೆ ಹೆದರಿದ ದಾನವರು ಪರಾರಿ
ಸಮುದ್ರ ಮಥನದ ವೇಳೆ ಶ್ರೀಹರಿ ಮೋಹಿನಿ ಮಾಯಾಜಾಲದಿಂದ ಅಮೃತ ಕೊಡದೇ ಮೋಸ ಮಾಡಿರುವುದು ರಾಕ್ಷಸರಿಗೆ ತಿಳಿಯುತ್ತದೆ. ದೇವತೆಗಳ ಮೇಲೆ ದಾನವರಿಗೆ ಕೋಪ ಬರುತ್ತದೆ. ದೇವತೆಗಳು, ದಾನವರ ನಡುವೆ ಘೋರ ಯುದ್ಧ ನಡೆಯುತ್ತದೆ.
ಸಮುದ್ರ ಮಥನದ ವೇಳೆ ಶ್ರೀಹರಿ ಮೋಹಿನಿ ಮಾಯಾಜಾಲದಿಂದ ಅಮೃತ ಕೊಡದೇ ಮೋಸ ಮಾಡಿರುವುದು ರಾಕ್ಷಸರಿಗೆ ತಿಳಿಯುತ್ತದೆ. ದೇವತೆಗಳ ಮೇಲೆ ದಾನವರಿಗೆ ಕೋಪ ಬರುತ್ತದೆ. ದೇವತೆಗಳು, ದಾನವರ ನಡುವೆ ಘೋರ ಯುದ್ಧ ನಡೆಯುತ್ತದೆ. ಶ್ರೀಹರಿ ಸುದರ್ಶನ ಚಕ್ರ ಪ್ರಯೋಗಿಸಲು ಮುಂದಾಗುತ್ತಾನೆ. ಹೆದರಿದ ದಾನವರು ಪಾತಾಳ ಲೋಕಕ್ಕೆ ಓಡಿ ಹೋಗುತ್ತಾರೆ. ದೇವತೆಗಳು ವಿಜಯೋತ್ಸವ ಆಚರಿಸುತ್ತಾರೆ.
ಸಮುದ್ರ ಮಥನದಲ್ಲಿ ರಾಕ್ಷಸರ ಪಾಲಾಗಿದ್ದ ಅಮೃತ ಕಲಶವನ್ನು ಶ್ರೀಹರಿ ಉಪಾಯವಾಗಿ ಪಡೆದಿದ್ಹೇಗೆ