ಕಂಕಣ ಸೂರ್ಯ ಗ್ರಹಣ; 4 ರಾಶಿಗಳಿಗೆ ಅಶುಭ ಫಲ

ಏಪ್ರಿಲ್ 20ರಂದು ಕಂಕಣ ಸೂರ್ಯ ಗ್ರಹಣ
4 ರಾಶಿಗಳಿಗೆ ಅಶುಭ ಫಲ ತರುವ ಗ್ರಹಣ
ಯಾವುದೀ ರಾಶಿಗಳು? ಫಲಗಳೇನು?

First Published Apr 19, 2023, 12:14 PM IST | Last Updated Apr 19, 2023, 12:14 PM IST

ಸೂರ್ಯಗ್ರಹಣ ಮತ್ತು ಚಂದ್ರಗ್ರಹಣ ಬಹು ಮುಖ್ಯ ಪ್ರಭಾವ ಬೀರುವ ಖಗೋಳ ವಿಚಾರಗಳು. 2023ರಲ್ಲಿ ಮೊದಲ ಸೂರ್ಯಗ್ರಹಳ ಏಪ್ರಿಲ್ 20ರಂದು. ಈ ಬಾರಿ ಗ್ರಹಣವು 4 ರಾಶಿಯವರಿಗೆ ಶುಭ ಫಲ ತಂದರೆ, ಮತ್ತೆ 4 ರಾಶಿಗಳಿಗೆ ಮಿಶ್ರ ಫಲ ತರುತ್ತಿದೆ. ಇನ್ನೂ ನಾಲ್ಕು ರಾಶಿಗಳಿಗೆ ಅಶುಭ ಫಲ ಈ ಸೂರ್ಯ ಗ್ರಹಣದ ಕಾರಣದಿಂದ ಉಂಟಾಗುತ್ತಿದೆ. ಆ ನಾಲ್ಕು ರಾಶಿಗಳು ಯಾವೆಲ್ಲ, ಅವು ಅನುಭವಿಸುವ ಅಶುಭ ಫಲಗಳೇನು, ಹೇಗೆ ಎಚ್ಚರ ವಹಿಸಬೇಕು ಎಂಬುದನ್ನು ಜ್ಯೋತಿಷಿಗಳಾದ ಶ್ರೀ ವಿಠ್ಠಲ್ ಭಟ್ ತಿಳಿಸಿದ್ದಾರೆ. 

ಏ. 20ಕ್ಕೆ ಮೊದಲ ಸೂರ್ಯಗ್ರಹಣ, ಈ ನಿಯಮ ಅನುಸರಿಸದಿದ್ದರೆ ಕೆಟ್ಟ ಪರಿಣಾಮ!

Video Top Stories