ಲಲಿತಾ ಸಹಸ್ರನಾಮ ಪಠಣದಿಂದ ಕಷ್ಟ ನಿವಾರಣೆಯಾಗಿ, ಇಷ್ಟಾರ್ಥ ಸಿದ್ಧಿಯಾಗುವುದು
ಹಯಗ್ರೀವ ಸ್ವಾಮಿ ಬಳಿ, ಅಗಸ್ತ್ಯರು ಕೇಳುತ್ತಾರೆ, ಸ್ವಾಮಿ, ಕಷ್ಟದಿಂದ ಹೊರ ಬರಬೇಕು ಅಂದರೆ ಜನ ಏನು ಮಾಡಬೇಕು ಎಂದು. ಆಗ ಹಯಗ್ರೀವರು ಹೇಳುತ್ತಾರೆ, ತಾಯಿ ತ್ರಿಪುರಾ ದೇವಿಯನ್ನು ಆರಾಧಿಸಿ ಎಂದು.
ಹಯಗ್ರೀವ ಸ್ವಾಮಿ ಬಳಿ, ಅಗಸ್ತ್ಯರು ಕೇಳುತ್ತಾರೆ, ಸ್ವಾಮಿ, ಕಷ್ಟದಿಂದ ಹೊರ ಬರಬೇಕು ಅಂದರೆ ಜನ ಏನು ಮಾಡಬೇಕು ಎಂದು. ಆಗ ಹಯಗ್ರೀವರು ಹೇಳುತ್ತಾರೆ, ತಾಯಿ ತ್ರಿಪುರಾ ದೇವಿಯನ್ನು ಆರಾಧಿಸಿ ಎಂದು. ಅಗಸ್ತ್ಯರು ಕಂಚಿಗೆ ಬರುತ್ತಾರೆ. ತಾಯಿ ಕಾಮಾಕ್ಷಿಯನ್ನು ನೋಡಿ ಧನ್ಯರಾಗುತ್ತಾರೆ. ಆ ನಂತರ ತಪಸ್ಸನ್ನಾಚರಿಸುತ್ತಾರೆ. ಅಗಸ್ತ್ಯರ ಭಕ್ತಿಗೆ ಮೆಚ್ಚಿದ ವಿಷ್ಣು, ಏನು ಬೇಕೆಂದು ಕೇಳುತ್ತಾನೆ. ಜನರ ಕಷ್ಟ ನಿವಾರಣೆಗೆ ಏನು ಮಾಡಬೇಕೆಂದು ಕೇಳುತ್ತಾರೆ. ಆಗ ಲಲಿತಾ ಸಹಸ್ರನಾಮ ಪಠಣದ ಬಗ್ಗೆ ಹೇಳುತ್ತಾರೆ. ಆ ಕತೆ ಹೀಗಿದೆ.
ನವರಾತ್ರಿ 4 ನೇ ದಿನ ತಾಯಿ ಕೂಷ್ಮಾಂಡೇಶ್ವರಿ ಆರಾಧನೆಯಿಂದ ಶತ್ರುಮರ್ಧನ, ಮನಸ್ಸಿಗೆ ಸಮಾಧಾನ