ಎಲ್ಲಾ ವೇದಗಳ ಸಾರವೇ ಭಾಗವತ, ಇದನ್ನು ಹೇಳಿದವರಿಗೆ, ಕೇಳಿದವರಿಗೆ ಪುಣ್ಯ ಪ್ರಾಪ್ತಿ!

ಶ್ರೀಮನ್ನಾರಾಯಣನು ಭಾಗವತವನ್ನು ಮೊಟ್ಟ ಮೊದಲ ಬಾರಿಗೆ ಬ್ರಹ್ಮನಿಗೆ ಉಪದೇಶ ಮಾಡಿದ್ದಾನೆ ಎನ್ನಲಾಗುತ್ತದೆ. ಇದರಲ್ಲಿ 4 ಲಕ್ಷ ಶ್ಲೋಕಗಳಿವೆ. ಸಜ್ಜನರಿಗೆ ಆತ್ಮತತ್ವ, ಸರ್ವ ವೇದಾಂತ ಸಾರವನ್ನು ಒಳಗೊಂಡಿದೆ. 

First Published Mar 10, 2021, 2:59 PM IST | Last Updated Mar 10, 2021, 2:59 PM IST

ಶ್ರೀಮನ್ನಾರಾಯಣನು ಭಾಗವತವನ್ನು ಮೊಟ್ಟ ಮೊದಲ ಬಾರಿಗೆ ಬ್ರಹ್ಮನಿಗೆ ಉಪದೇಶ ಮಾಡಿದ್ದಾನೆ ಎನ್ನಲಾಗುತ್ತದೆ. ಇದರಲ್ಲಿ 4 ಲಕ್ಷ ಶ್ಲೋಕಗಳಿವೆ. ಸಜ್ಜನರಿಗೆ ಆತ್ಮತತ್ವ, ಸರ್ವ ವೇದಾಂತ ಸಾರವನ್ನು ಒಳಗೊಂಡಿದೆ. ಎಲ್ಲಾ ಪುಣ್ಯಕ್ಷೇತ್ರಗಳಲ್ಲಿ ಕಾಶಿ ಹೇಗೆ ಶ್ರೇಷ್ಠವೋ ಹಾಗೆ ಪುರಾಣಗಳಲ್ಲಿ ಭಾಗವತ ಸರ್ವೋತ್ತಮವಾಗಿರುವಂತದ್ದು. ಭಾಗವತದ ಒಂದೊಂದು ಸ್ಕಂದವೂ ಒಂದೊಂದು ವಿಚಾರವನ್ನು ಹೇಳುತ್ತದೆ. 

ಮಾರ್ಕಂಡೇಯರ ಭಕ್ತಿಗೆ ಮೆಚ್ಚಿದ ಶಿವ ಪಾರ್ವತಿಯರು ಅನುಗ್ರಹಿಸುವುದು ಹೀಗೆ