ಗ್ರಹಣಕಾಲ ನಮ್ಮ ಬಲ ದುಪ್ಪಟ್ಟಾಗಿಸಲು ಯೋಗಕಾಲ!
ಸೂರ್ಯಗ್ರಹಣಕ್ಕಿಂತ ಮಿಗಿಲಾದ ಪುಣ್ಯಕಾಲ ಮತ್ತೊಂದಿಲ್ಲ! ಈ ಸಮಯವನ್ನು ಸದ್ಬಳಕೆ ಮಾಡಿಕೊಳ್ಳುವ ಅರಿವು ನಮಗಿರಬೇಕಷ್ಟೇ..
ಗ್ರಹಣ ಎಂದರೆ ಭಯ ಪಡುವವರೇ ಅಧಿಕ. ಆದರೆ, ಸೂರ್ಯ ಗ್ರಹಣಕ್ಕಿಂತ ಮಿಗಿಲಾದ ಕಾಲವಿಲ್ಲ ಎನ್ನುತ್ತವೆ ಶಾಸ್ತ್ರಗಳು.. ಈ ಸಮಯದಲ್ಲಿ ನಮ್ಮ ಶಕ್ತಿಯನ್ನು ದುಪ್ಪಟ್ಟು ಮಾಡಿಕೊಳ್ಳುವ ಯೋಗವಿದೆ. ಈ ಸಮಯಕ್ಕಾಗಿ ಅದೆಷ್ಟೋ ಯೋಗಿಗಳು ಕಾಯುವುದೂ ಇದೆ.. ಏಕೆ ಎಂಬುದನ್ನು, ಜೊತೆಗೆ, ಈ ಸಮಯದಲ್ಲಿ ಏನು ಮಾಡಬೇಕು ಎಂಬುದನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು ತಿಳಿಸುತ್ತಾರೆ. ಗ್ರಹಣ ಸಮಯದಲ್ಲಿ ಮೂರು ಬಾರಿ ಸ್ನಾನ ಮಾಡಬೇಕು.. ಹೇಗೆ, ಎಲ್ಲಿ ತಿಳಿಯೋಣ..