ದ್ರೌಪದಿ-ಅರ್ಜುನ ಸ್ವಯಂವರ: ಸೊಸೆಯನ್ನು ಮಗಳಂತೆ ನೋಡಿಕೊಂಡ ಕುಂತಿದೇವಿ
ದ್ರುಪದ ರಾಜನ ಮಗಳು ದ್ರೌಪದಿಯನ್ನು ಅರ್ಜುನ ಸ್ವಯಂವರ ಮಾಡಿಕೊಂಡು ಬರುತ್ತಾನೆ. ಸೊಸೆ ದ್ರೌಪದಿಯನ್ನು, ಕುಂತಿದೇವಿ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ.
ದ್ರುಪದ ರಾಜನ ಮಗಳು ದ್ರೌಪದಿಯನ್ನು ಅರ್ಜುನ ಸ್ವಯಂವರ ಮಾಡಿಕೊಂಡು ಬರುತ್ತಾನೆ. ಸೊಸೆ ದ್ರೌಪದಿಯನ್ನು, ಕುಂತಿದೇವಿ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾಳೆ. ಮದುವೆ ಉಡುಗೊರೆಯಾಗಿ ವಾಸುದೇವ ಕೃಷ್ಣ, ತರಹೇವಾರಿ ಉಡುಗೊರೆಯನ್ನು ಕೊಡುತ್ತಾನೆ. ಧರ್ಮರಾಜ ಬಹಳ ಪ್ರೀತಿಯಿಂದ ಸ್ವೀಕರಿಸುತ್ತಾನೆ. ಇವೆಲ್ಲಾ ಗುಪ್ತಚರರಿಂದ ಧುರ್ಯೋಧನನಿಗೆ ತಿಳಿಯುತ್ತದೆ. ಈ ಶೂರರು ಪಾಂಡವರೇ ಇರಬಹುದು ಎಂದು ಅನುಮಾನ ಬರುತ್ತದೆ.
ಧುರ್ಯೋಧನನ ಕುತಂತ್ರ ತಿಳಿದ ಪಾಂಡವರು ಅರಗಿನ ಅರಮನೆಯಿಂದ ತಪ್ಪಿಸಿಕೊಂಡಿದ್ಹೀಗೆ