Asianet Suvarna News Asianet Suvarna News

ಧುರ್ಯೋಧನನ ಕುತಂತ್ರ ತಿಳಿದ ಪಾಂಡವರು ಅರಗಿನ ಅರಮನೆಯಿಂದ ತಪ್ಪಿಸಿಕೊಂಡಿದ್ಹೀಗೆ

Sep 27, 2021, 1:56 PM IST

 ಪಾಂಡವರು ಮೈಮರೆತು ನಿದ್ರಿಸುತ್ತಿರುವಾಗ ಅರಗಿನ ಮನೆಗೆ ಬೆಂಕಿ ಹಚ್ಚು. ನೀನು ಈ ಕೆಲಸವನ್ನು ಮಾಡಿದರೆ ನಾನೇ ರಾಜ, ನೀನೇ ಮಂತ್ರಿಯಾಗುವೆ ಎಂದ ಧುರ್ಯೋಧನ. ಧುರ್ಯೋಧನನ ಮಾತಿನಿಂದ ಪುರೋಚನ ಪ್ರಭಾವಿತನಾದ. ಪಾಂಡವರು ಹಸ್ತಿನಾಪುರವನ್ನು ಬಿಟ್ಟು ಹೊರಡುತ್ತಾರೆ. ಪಾಂಡವರಿಗೆ ವಿಧುರ ಎಚ್ಚರವಾಗಿರುವಂತೆ ಹೇಳುತ್ತಾನೆ. ಒಂದು ದಿನ ಧುರ್ಯೋಧನನ ಸ್ನೇಹಿತ ಪುರೋಚನ ಬಂದು, ನಿಮಗಾಗಿ ಸುಂದರವಾದ ಭವನ ನಿರ್ಮಾಣ ಮಾಡಿದ್ದೇನೆ. ಬನ್ನಿ ನೀವು ಅಲ್ಲಿಯೇ ಇರಿ ಎನ್ನುತ್ತಾನೆ. ಅವನ ಕೋರಿಕೆಯಂತೆ ಪಾಂಡವರು ಅರಗಿನ ಮನೆಗೆ ಬರುತ್ತಾರೆ. 

ಧುರ್ಯೋಧನನ ಕುತಂತ್ರ ತಿಳಿದ ವಿಧುರ ಪಾಂಡವರನ್ನು ರಕ್ಷಿಸಿದ್ಹೀಗೆ