ಮೋಹದಲ್ಲಿ ಬಿದ್ದವರು ಹೇಗೆ ಭ್ರಷ್ಟರಾಗುತ್ತಾರೆ ಎನ್ನುವುದಕ್ಕೆ ಪುರೂರವನ ಕಥೆ ಎಲ್ಲರಿಗೂ ಸಂದೇಶ
ಸುದ್ಯುಮ್ನನ ಮಗ ಪುರೂರವ ರಾಜನಾಗುತ್ತಾನೆ. ಊರ್ವಶಿಗೆ ಪುರೂರವನ ಸದ್ಗುಣಣಗಳ ಬಗ್ಗೆ ತಿಳಿಯುತ್ತದೆ. ಊರ್ವಶಿ ಭೂಮಿಗೆ ಬರುತ್ತಾಳೆ. ಪುರೂರವ ಆಕೆಯಿಂದ ಮೋಹಿತನಾಗುತ್ತಾನೆ. ಆಕೆ ಕೆಲವು ಷರತ್ತು ಹಾಕಿ ಒಪ್ಪಿದರೆ ಮದುವೆಯಾಗುವುದಾಗಿ ಹೇಳುತ್ತಾಳೆ.
ಸುದ್ಯುಮ್ನನ ಮಗ ಪುರೂರವ ರಾಜನಾಗುತ್ತಾನೆ. ಊರ್ವಶಿಗೆ ಪುರೂರವನ ಸದ್ಗುಣಣಗಳ ಬಗ್ಗೆ ತಿಳಿಯುತ್ತದೆ. ಊರ್ವಶಿ ಭೂಮಿಗೆ ಬರುತ್ತಾಳೆ. ಪುರೂರವ ಆಕೆಯಿಂದ ಮೋಹಿತನಾಗುತ್ತಾನೆ. ಆಕೆ ಕೆಲವು ಷರತ್ತು ಹಾಕಿ ಒಪ್ಪಿದರೆ ಮದುವೆಯಾಗುವುದಾಗಿ ಹೇಳುತ್ತಾಳೆ. ಪುರೂರವ ಒಪ್ಪಿಕೊಳ್ಳುತ್ತಾನೆ. ಅತ್ತ ಇಂದ್ರನಿಗೆ ಚಿಂತೆಯಾಗುತ್ತದೆ. ಊರ್ವಶಿಯನ್ನು ಹೇಗೆ ವಾಪಸ್ ಕರೆತರುವುದು ಎಂದು ಯೋಚಿಸಿ ಅದಕ್ಕೊಂದು ಉಪಾಯ ಮಾಡುತ್ತಾನೆ. ಕೊನೆಗೆ ಊರ್ವಶಿ ವಿಯೋಗದಿಂದ ಪುರೂರವ ಎಲ್ಲವನ್ನು ಕಳೆದುಕೊಳ್ಳುತ್ತಾನೆ.
ಶ್ರೀ ಮಾತೆಯ ದರ್ಶನದಿಂದ ಸಂತುಷ್ಟನಾದ ಸುದ್ಯುಮ್ನ ತಾಯಿಯನ್ನು ಪ್ರಾರ್ಥಿಸುವುದು ಹೀಗೆ