Asianet Suvarna News Asianet Suvarna News

ಶ್ರೀ ಮಾತೆಯ ದರ್ಶನದಿಂದ ಸಂತುಷ್ಟನಾದ ಸುದ್ಯುಮ್ನ ತಾಯಿಯನ್ನು ಪ್ರಾರ್ಥಿಸುವುದು ಹೀಗೆ

ನಾರದ ಮಹರ್ಷಿಯಿಂದ ದೇವಿ ನವಾಕ್ಷರ ಮಂತ್ರವನ್ನು ಉಪದೇಶ ಪಡೆದ ಸುದ್ಯಮ್ನ ತನ್ನ ಮಕ್ಕಳಿಗೆ ಉಪದೇಶ ಮಾಡಿ ಕಾಡಿಗೆ ಹೊರಡುತ್ತಾನೆ. ಅಲ್ಲಿ ದೇವಿಮಂತ್ರ ಜಪಿಸುತ್ತಾ, ತಪಸ್ಸಿಗೆ ಕೂರುತ್ತಾನೆ. ತಪಸ್ಸಿಗೆ ಮೆಚ್ಚಿದ ಮಾತೆ ಪ್ರತ್ಯಕ್ಷಳಾಗುತ್ತಾಳೆ. 

ನಾರದ ಮಹರ್ಷಿಯಿಂದ ದೇವಿ ನವಾಕ್ಷರ ಮಂತ್ರವನ್ನು ಉಪದೇಶ ಪಡೆದ ಸುದ್ಯಮ್ನ ತನ್ನ ಮಕ್ಕಳಿಗೆ ಉಪದೇಶ ಮಾಡಿ ಕಾಡಿಗೆ ಹೊರಡುತ್ತಾನೆ. ಅಲ್ಲಿ ದೇವಿಮಂತ್ರ ಜಪಿಸುತ್ತಾ, ತಪಸ್ಸಿಗೆ ಕೂರುತ್ತಾನೆ. ತಪಸ್ಸಿಗೆ ಮೆಚ್ಚಿದ ಮಾತೆ ಪ್ರತ್ಯಕ್ಷಳಾಗುತ್ತಾಳೆ. ಆಕೆಯ ದರ್ಶನ ಭಾಗ್ಯದಿಂದ ಸಂತುಷ್ಟನಾದ ಸುದ್ಯುಮ್ನ, ಭಾವುಕನಾಗಿ ನಮಸ್ಕರಿಸುತ್ತಾನೆ. ಭಕ್ತಿ ಭಾವದಿಂದ ಪ್ರಾರ್ಥಿಸುತ್ತಾನೆ. ನಿನ್ನನ್ನೇ ಸ್ಮರಿಸುವ ಶಕ್ತಿ ಕೊಡು ತಾಯಿ ಎಂದು ಕೋರುತ್ತಾನೆ. ಇಲ್ಲಿ ಸುದ್ಯುಮ್ನನ ಭಕ್ತಿ ಬಹಳ ದೊಡ್ಡದು.

Video Top Stories