ತಾಯಿ ಆದಿಶಕ್ತಿಯ ವಿರಾಟ್ ಸ್ವರೂಪ ತ್ರಿಮೂರ್ತಿಗಳಿಗೆ ಕಾಣಿಸಿದ್ದು ಹೀಗೆ

ತ್ರಿಮೂರ್ತಿಗಳಿಗೆ ಆದಿಶಕ್ತಿ ಭಗವತಿಯ ದರ್ಶನವಾಗುತ್ತದೆ. ಮಹಾವಿಷ್ಣುವಿಗೆ ಆಕೆಯೇ ತಾಯಿ ಪರಾಶಕ್ತಿ ಎಂದು ತಿಳಿಯುತ್ತದೆ. ನಮ್ಮೆಲ್ಲರನ್ನು ಉದ್ಧರಿಸಬೇಕಾದವಳು ಈ ತಾಯಿಯೇ ಎಂದು ಹೇಳುತ್ತಾನೆ. ಅವರೆಲ್ಲರಿಗೆ ಮಾತೆಯಾಗಿ, ಅವರನ್ನು ಆಡಿಸಿದಳು

First Published May 5, 2021, 2:11 PM IST | Last Updated May 5, 2021, 2:12 PM IST

ತ್ರಿಮೂರ್ತಿಗಳಿಗೆ ಆದಿಶಕ್ತಿ ಭಗವತಿಯ ದರ್ಶನವಾಗುತ್ತದೆ. ಮಹಾವಿಷ್ಣುವಿಗೆ ಆಕೆಯೇ ತಾಯಿ ಪರಾಶಕ್ತಿ ಎಂದು ತಿಳಿಯುತ್ತದೆ. ನಮ್ಮೆಲ್ಲರನ್ನು ಉದ್ಧರಿಸಬೇಕಾದವಳು ಈ ತಾಯಿಯೇ ಎಂದು ಹೇಳುತ್ತಾನೆ. ಅವರೆಲ್ಲರಿಗೆ ಮಾತೆಯಾಗಿ, ಅವರನ್ನು ಆಡಿಸಿದಳು. ತಾಯಿಯ ಮಡಿಲಲ್ಲಿ ಮಕ್ಕಳಾಗಿ ಕಳೆದು ಹೋಗಿದ್ದರು. ಆ ಅದ್ಭುತವನ್ನು ಬ್ರಹ್ಮ ನಾರದರಿಗೆ ವಿವರಿಸಿದ್ದು ಹೀಗೆ. 

ಅಂಬಾಯಾಗ ಮಾಡುವಂತೆ ವ್ಯಾಸ ಭಗವಾನರು ಜನಮೆಜೇಯನಿಗೆ ಹೇಳುವ ತಾತ್ಪರ್ಯವಿದು