Asianet Suvarna News Asianet Suvarna News

ಅಂಬಾಯಾಗ ಮಾಡುವಂತೆ ವ್ಯಾಸ ಭಗವಾನರು ಜನಮೆಜೇಯನಿಗೆ ಹೇಳುವ ತಾತ್ಪರ್ಯವಿದು

ಜನಮಜೇಯ ವ್ಯಾಸ ಭಗವಾನರನ್ನು ಈ ರೀತಿ ಕೇಳುತ್ತಿದ್ದಾನೆ. 'ವ್ಯಾಸ ಭಗವಾನರೇ, ಅಂಬಾಯಾಗವನ್ನು ಮಾಡು ಎಂದು ಆಜ್ಞೆ ಮಾಡಿದಿರಲ್ಲ, ಆ ತಾಯಿ ಯಾರು..? ಹೇಗೆ ಜನಿಸಿದಳು..? ಅವಳ ಸ್ವರೂಪ ಏನು..?ಎಂದು ಸರ್ವಜ್ಞರಾದ ನೀವೆ ತಿಳಿಸಿಕೊಡಬೇಕು ಎನ್ನುತ್ತಾನೆ. 

ಜನಮಜೇಯ ವ್ಯಾಸ ಭಗವಾನರನ್ನು ಈ ರೀತಿ ಕೇಳುತ್ತಿದ್ದಾನೆ. 'ವ್ಯಾಸ ಭಗವಾನರೇ, ಅಂಬಾಯಾಗವನ್ನು ಮಾಡು ಎಂದು ಆಜ್ಞೆ ಮಾಡಿದಿರಲ್ಲ, ಆ ತಾಯಿ ಯಾರು..? ಹೇಗೆ ಜನಿಸಿದಳು..? ಅವಳ ಸ್ವರೂಪ ಏನು..? ಆ ಅಂಬಾ ಯಾಗವನ್ನು ಹೇಗೆ ಮಾಡಬೇಕು.? ಎಂದು ಸರ್ವಜ್ಞರಾದ ನೀವೆ ತಿಳಿಸಿಕೊಡಬೇಕು ಎನ್ನುತ್ತಾನೆ. ಆಗ ವ್ಯಾಸರು ವಿವರಿಸೋದು ಹೀಗೆ. 

Video Top Stories