ದೇವಿ ಭಾಗವತ ಪಾರಾಯಣ ಮಾಡುವುದು ಹೇಗೆ..?

ದೇವಿ ಭಾಗವತ ಪಾರಾಯಣದಿಂದ ಜಗನ್ಮಾತೆಯ ಅನುಗ್ರಹ ಪ್ರಾಪ್ತಿಯಾಗುವುದು. ದೇವಿಯ ವಿವಿಧ ರೂಪಗಳು, ಅಕೆಯ ಪರಾಶಕ್ತಿಯ ಬಗ್ಗೆ ಶ್ರವಣ ಮಾಡಿದರೆ, ಪಾರಾಯಣ ಮಾಡಿದರೆ ಮುಕ್ತಿ ಪ್ರಾಪ್ತಿಯಾಗುತ್ತದೆ.

First Published Mar 24, 2021, 10:35 AM IST | Last Updated Mar 24, 2021, 10:58 AM IST

ದೇವಿ ಭಾಗವತ ಪಾರಾಯಣದಿಂದ ಜಗನ್ಮಾತೆಯ ಅನುಗ್ರಹ ಪ್ರಾಪ್ತಿಯಾಗುವುದು. ದೇವಿಯ ವಿವಿಧ ರೂಪಗಳು, ಅಕೆಯ ಪರಾಶಕ್ತಿಯ ಬಗ್ಗೆ ಶ್ರವಣ ಮಾಡಿದರೆ, ಪಾರಾಯಣ ಮಾಡಿದರೆ ಮುಕ್ತಿ ಪ್ರಾಪ್ತಿಯಾಗುತ್ತದೆ. ಪಾರಾಯಣ ಮಾಡುವುದು ಎಂದರೆ, ಸುಮ್ಮನೆ ಓದಿ ಬಿಡೋದಾ..? ಯಾವ ರೀತಿ ಶ್ರದ್ಧಾ-ಭಕ್ತಿಯಿಂದ ಮಾಡಬೇಕು..? ತಿಳಿಯೋಣ ಬನ್ನಿ 

ದೇವಿ ಭಾಗವತ ಶ್ಲೋಕ ಹೇಳಿಕೊಂಡರೂ ತಾಯಿ ಭಗವತಿಯ ಸಾಕ್ಷಾತ್ಕಾರವಾಗುವುದು