ನವರಾತ್ರಿ ಆಚರಣೆ ಹೇಗೆ ಮಾಡಬೇಕು? ಬ್ರಹ್ಮಾಂಡ ಗುರೂಜಿ ತಿಳಿಸುತ್ತಾರೆ..

ನವರಾತ್ರಿಯ ಹಿನ್ನೆಲೆಯೇನು? ತಾಯಿ ಪರಮೇಶ್ವರಿಯ ಕತೆಯೇನು? ನವರಾತ್ರಿ ಆಚರಣೆ ಹೇೆಗೆ ಮಾಡಬೇಕು?

First Published Sep 25, 2022, 12:19 PM IST | Last Updated Sep 25, 2022, 12:19 PM IST

ನವರಾತ್ರಿಯಲ್ಲಿ ಶರನ್ನವರಾತ್ರಿ ಬಹಳ ವಿಶೇಷವಾದದ್ದು. ಪಿತೃಪಕ್ಷದ ನಂತರ ಬರುವುದೇ ಶರನ್ನವರಾತ್ರಿ. ಈ ನವರಾತ್ರಿಯನ್ನು ಏಕೆ ಆಚರಿಸಬೇಕು? ಇದರಿಂದ ತಾಯಿಯನ್ನು ಮೆಚ್ಚಿಸುವುದು ಹೇಗೆ? ನವರಾತ್ರಿಯ ಆಚರಣೆ ಹೇಗೆ ಮಾಡಬೇಕು? 9 ದಿನ 9 ರೀತಿ ಪೂಜಿಸಬೇಕು.. ಅದು ಹೇಗೆ, ಏನು ತಿಳಿಸಿಕೊಡುತ್ತಾರೆ ಬ್ರಹ್ಮಾಂಡ ಗುರೂಜಿ. 

ಚಾಮುಂಡಿ ಮಹಿಮೆ: ಚಿಕ್ಕಮಗಳೂರಿನಿಂದ ಬಂದ ಚಾಮುಂಡೇಶ್ವರಿ!