ಗುರು ಚಂಡಾಲ ಯೋಗ; ವೃಶ್ಚಿಕಕ್ಕೆ ಶತ್ರು ಬಾಧೆ, ಹೀಗಿರಲಿ ಪರಿಹಾರ

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ವೃಶ್ಚಿಕ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

First Published Apr 19, 2023, 12:24 PM IST | Last Updated Apr 19, 2023, 12:24 PM IST

ಗುರು ಚಂಡಾಲ ಯೋಗದಿಂದ ವೃಶ್ಚಿಕಕ್ಕೆ ಶತ್ರು ವೃದ್ಧಿ. ಇದಕ್ಕಾಗಿ ನೀವು ಪ್ರತಿ ತಿಂಗಳೂ ರುದ್ರ ಹೋಮ ಮಾಡಬೇಕು ಎಂದು ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್ ತಿಳಿಸಿದ್ದಾರೆ. ಇದಲ್ಲದೆ, ಈ ದೋಷದ ಕಷ್ಟಗಳನ್ನು ಕಡಿಮೆಗೊಳಿಸಲು ಏನೆಲ್ಲ ಮಾಡಬಹುದು ಎಂಬುದನ್ನೂ ತಿಳಿಸಲಾಗಿದೆ.

 

Video Top Stories