ಗುರು ಚಂಡಾಲ ಯೋಗ; ಮೀನದ ರಾಜಕೀಯ ನಾಯಕರಿಗೆ ಹಿತಶತ್ರುಗಳ ವೃದ್ಧಿ

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ಮೀನ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

First Published Apr 20, 2023, 3:37 PM IST | Last Updated Apr 20, 2023, 3:37 PM IST

ಗುರು ರಾಹು ಯುತಿಯಿಂದ ಮೀನ ರಾಶಿಗೆ ಆರ್ಥಿಕ ಅಭಿವೃದ್ಧಿ, ಅನುಕೂಲ, ಪ್ರಾಧ್ಯಾಪಕರಿಗೆ, ಭಾಷಣಕಾರರಿಗೆ, ಭಾಷಾಂತರ ಮಾಡುವವರು ಸೇರಿದಂತೆ ಶಿಕ್ಷಣ ಹಾಗೂ ಆರೋಗ್ಯ ಸಂಬಂಧಿ ವೃತ್ತಿ ಕ್ಷೇತ್ರದಲ್ಲಿರುವವರಿಗೆ ಗುರು ಬಲ ಚೆನ್ನಾಗಿರಲಿದೆ. ಆದರೆ, ಹಿತಶತ್ರುಗಳು ಹೆಚ್ಚಾಗುತ್ತಾರೆ. ಎಚ್ಚರಿಕೆ ಅಗತ್ಯ ಎನ್ನುತ್ತಾರೆ ಜ್ಯೋತಿಷಿಗಳಾದ ಡಾ. ಹರೀಶ್ ಕಶ್ಯಪ್. ಇದಕ್ಕಾಗಿ ನೀವು ಮಾಡಬೇಕಾದ ಪರಿಹಾರ ಕಾರ್ಯವೇನು ತಿಳಿಯಿರಿ. 

ಗುರು ಚಂಡಾಲ ಯೋಗ; ಕುಂಭಕ್ಕೆ ಅಕ್ಟೋಬರ್‌ವರೆಗೆ ತಾಳ್ಮೆ ವಹಿಸದೆ ವಿಧಿಯಿಲ್ಲ

Video Top Stories