ಗುರು ಚಂಡಾಲ ಯೋಗ; ಕುಂಭಕ್ಕೆ ಅಕ್ಟೋಬರ್‌ವರೆಗೆ ತಾಳ್ಮೆ ವಹಿಸದೆ ವಿಧಿಯಿಲ್ಲ

22 ಏಪ್ರಿಲ್‌ಗೆ ಗುರು ಮೇಷ ರಾಶಿ ಪ್ರವೇಶ
ರಾಹುವಿನೊಂದಿಗೆ ಯುತಿಯಿಂದ ಗುರು ಚಂಡಾಲ ಯೋಗ
ಅಕ್ಟೋಬರ್ 30ರವರೆಗೆ ಮುಗಿಯದ ದೋಷ
ಕುಂಭ ರಾಶಿಯವರ ಮೇಲೆ ಈ ದೋಷದ ಪರಿಣಾಮವೇನು?

First Published Apr 20, 2023, 3:12 PM IST | Last Updated Apr 20, 2023, 3:12 PM IST

ಕುಂಭಕ್ಕೆ ಅಕ್ಟೋಬರ್‌ವರೆಗೆ ದೋಷಕರ ವರ್ಷವೇ. ಸಧ್ಯ ಗುರುಬಲವೂ ಇಲ್ಲ. ರಾಹುವೂ ಪಾಪಕರವಾಗಿದ್ದಾನೆ. ಇದರಿಂದಾಗಿ ಕುಂಭ ರಾಶಿ ಸಾಕಷ್ಟು ಕಷ್ಟ, ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಗುರು ಚಂಡಾಲ ಯೋಗದಿಂದ ಕುಂಭ ರಾಶಿಗೆ ಎದುರಾಗುವ ಸಮಸ್ಯೆಗಳೇನು, ಈ ರಾಶಿಯವರು ಕೈಗೊಳ್ಳಬೇಕಾದ ಪರಿಹಾರವೇನು ಎಂಬುದನ್ನು ಆಧ್ಯಾತ್ಮ ಚಿಂತಕರಾದ ಹರೀಶ್ ಕಶ್ಯಪ್ ಅವರಿಂದ ತಿಳಿಯೋಣ.

ಗುರು ಚಂಡಾಲ ಯೋಗ; ಮಕರಕ್ಕೆ ಮುಗಿಯದ ಅಸಮಾಧಾನ

Video Top Stories