ಸುವರ್ಣ ಸ್ಟುಡಿಯೋದಲ್ಲಿ 'ಕಾಂತಾರ'ದ ಲೀಲಾ ಜೊತೆ ಧನಲಕ್ಷ್ಮೀ ಪೂಜೆ
'ಕಾಂತಾರ'ದ ಲೀಲಾ ಸಪ್ತಮಿ ಗೌಡ ಅವರೊಂದಿಗೆ ಮಾತನಾಡುತ್ತಲೇ ಧನಲಕ್ಷ್ಮೀ ಪೂಜೆಯ ಮಹತ್ವ ವೀಕ್ಷಕರಿಗೆ ತಿಳಿಸಿದ್ದಾರೆ ಶ್ರೀಕಂಠ ಶಾಸ್ತ್ರಿಗಳು. ಸುವರ್ಣ ಸ್ಟುಡಿಯೋದಲ್ಲಿ ಧನಲಕ್ಷ್ಮೀ ಪೂಜೆ ಆಚರಣೆ ನಡೆಯಿತು ಹೀಗೆ..
ದೀಪಾವಳಿಯ ಲಕ್ಷ್ಮೀಪೂಜೆಯನ್ನು ಅಮಾವಾಸ್ಯೆಯಲ್ಲಿ ಮಾಡುತ್ತೇವೆ. ಅಮಾವಾಸ್ಯೆಗೂ ಧನಲಕ್ಷ್ಮೀ ಪೂಜೆಗೂ ಸಂಬಂಧವೇನು? ಅಂತರ್ಜ್ಯೋತಿಯನ್ನು ಬೆಳಗಿಸುವುದು ಹೇಗೆ? ಧನಲಕ್ಷ್ಮೀ ಪೂಜೆ ಆಚರಣೆ ವಿಧಿ ವಿಧಾನಗಳೇನು? ಎಲ್ಲವನ್ನೂ ಜ್ಯೋತಿಷಿಗಳಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ತಿಳಿಯುತ್ತಲೇ ಪೂಜಾ ಕೈಂಕರ್ಯದಲ್ಲಿ ಭಾಗಿಯಾಗಿದ್ದಾರೆ ಕಾಂತಾರದ ಚೆಲುವೆ ಸಪ್ತಮಿ ಗೌಡ.
Panchanga: ಇಂದು ಖಂಡಗ್ರಾಸ ಸೂರ್ಯಗ್ರಹಣ, ನಿಮ್ಮ ರಾಶಿ ಮೇಲೇನು ಪರಿಣಾಮ?