ಶಂತನು ಮಹಾರಾಜನ ಬಿಟ್ಟು ಹೊರಟ ಗಂಗಾ ಮಾತೆ

* ಮಹಾಭಾರತದ ಕತೆ ವಿವರಿಸುವ ಸ್ವಾಮೀಜಿಗಳು
* ಮಹಾರಾಜನನ್ನು ಬಿಟ್ಟು ಹೊರಟ ಗಂಗಾ ಮಾತೆ
* ನನ್ನ ಕುಲ ಗೋತ್ರ ಪ್ರಶ್ನೆ ಮಾಡಿದ್ದಕ್ಕೆ ನಿನ್ನ ಬಿಟ್ಟು ಹೋಗುತ್ತಿದ್ದೇನೆ

First Published Aug 31, 2021, 3:41 PM IST | Last Updated Aug 31, 2021, 3:49 PM IST

ಶಂತನು ರಾಜನು ಗಂಟು ಮುಖ ಹಾಕಿಕೊಂಡು ಬೈಯುತ್ತಾನೆ. ಗಂಗೆ ಮಾತ್ರ ಹಸನ್ಮುಖಿಯಾಗಿದ್ದಳು. ಮಹಾರಾಜ ನಾನು ನಿನ್ನ ಈ ಮಗುವನ್ನು ಕೊಲ್ಲುವುದಿಲ್ಲ ಎಂದು ಹೇಳುತ್ತಾಳೆ. ನನ್ನ ಕುಲ ಗೋತ್ರ ಪ್ರಶ್ನೆ ಮಾಡಿದ್ದಕ್ಕೆ ನನ್ನ-ನಿನ್ನ ಸಂಬಂಧ ಇಲ್ಲಿಗೆ ಕೊನೆಯಾಗುತ್ತದೆ ಎಂದು ಹೇಳುತ್ತಾಳೆ.

ಶಲ್ಯನ ಸಾವಾಗಿದ್ದು ಹೇಗೆ? 

ನಿನ್ನ ಸಮಾಗಮದಿಂದ ಹುಟ್ಟಿದ ಮಕ್ಕಳು ಸಾಮಾನ್ಯರಲ್ಲ. ಋಷಿಗಳ ಶಾಪದಿಂದ ಅವರು ಮಾನವರಾಗಿ ಜನ್ಮ ಪಡೆದಿದ್ದಾರೆ ಎಂದು ಗಂಗಾ ಮಾತೆ ಹೇಳುತ್ತ ಹೋಗುತ್ತಾಳೆ.  ಮಹಾಭಾರತದ ಮುಂದಿನ ಕತೆ ಏನು?