ಪಿತೃಪಕ್ಷ, ಪುಣ್ಯಪಕ್ಷ: ಶ್ರಾದ್ಧಾದಿಗಳನ್ನು ಮಾಡುವ ವಿಧಾನ ಹೇಗೆ..? ಬ್ರಹ್ಮಾಂಡ ಗುರೂಜಿ ಮಾತು

 ಈಗ ಪಿತೃಪಕ್ಷ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಶ್ರಾದ್ಧಕ್ಕೆ ಕಾರ್ಯಕ್ಕೆ, ಪಿತೃಕಾರ್ಯಗಳಿಗೆ ವಿಶೇಷವಾದ ದೈವೀ ಸ್ಥಾನವಿದೆ. 

First Published Sep 22, 2021, 4:36 PM IST | Last Updated Sep 22, 2021, 4:41 PM IST

ಬೆಂಗಳೂರು (ಸೆ. 22): ಈಗ ಪಿತೃಪಕ್ಷ ಆರಂಭವಾಗಿದೆ. ಹಿಂದೂ ಧರ್ಮದಲ್ಲಿ ಶ್ರಾದ್ಧಕ್ಕೆ ಕಾರ್ಯಕ್ಕೆ, ಪಿತೃಕಾರ್ಯಗಳಿಗೆ ವಿಶೇಷವಾದ ದೈವೀ ಸ್ಥಾನವಿದೆ. ಪಿತೃಪಕ್ಷದಲ್ಲಿ ತಮ್ಮ ಕುಟುಂಬದ ಸದಸ್ಯರಿಂದ ಪಿತೃದಾನವನ್ನು ಸ್ವೀಕರಿಸಲು ಎಲ್ಲಾ ಪಿತೃಗಳನ್ನು ಯಮಧರ್ಮರಾಜ ತನ್ನ ಸೆರೆಯಿಂದ ಮುಕ್ತಗೊಳಿಸುತ್ತಾನೆ ಎಂಬ ನಂಬಿಕೆ ಇದೆ. ಪಿತೃ ಪಕ್ಷದಲ್ಲಿ ವಿಧಿ ವಿಧಾನಗಳಿಂದ ತರ್ಪಣ ನೀಡಿದರೆ ಪೂರ್ವಜರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಯಾವ ರೀತಿ ತರ್ಪಣ ನೀಡಬೇಕು..? ಕಾರ್ಯ ಮಾಡಬೇಕು..? ಬ್ರಹ್ಮಾಂಡ ಗುರೂಜಿ ತಿಳಿಸಿಕೊಟ್ಟಿದ್ದಾರೆ. 

ಪಿತೃಪಕ್ಷದಲ್ಲಿ ಪೂರ್ವಜರ ನೆನೆಯುವ ಮಹತ್ವ, ಆಚರಣೆ ತಿಳಿಸಿದ ಬ್ರಹ್ಮಾಂಡ ಗುರೂಜಿ